ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖೇಶ್ ಅಂಬಾನಿ ಮತ್ತೆ ಭಾರತದ ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಅದಾನಿ ಕಂಪನಿಯ ಗೌತಮ್ ಅದಾನಿರನ್ನು ಹಿಂದಿಕ್ಕಿ ಮುಖೇಶ್ ಅಂಬಾನಿ ಭಾರತದ ನಂಬರ್ ಒನ್ ಶ್ರೀಮಂತರಾಗಿದ್ದಾರೆ ಎಂದು ...
Mukesh Ambani house Antilia: ಪ್ರಸ್ತುತ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ಜಾಗತಿಕ ಬಿಲಿಯನೇರ್ಗಳ ಪಟ್ಟಿಯಲ್ಲಿ ಅವರು 10ನೇ ಸ್ಥಾನದಲ್ಲಿದ್ದಾರೆ. ಇಂದು (ಏ.19) ಮುಕೇಶ್ ಅಂಬಾನಿ ಜನ್ಮದಿನ. ...
ಫೋರ್ಬ್ಸ್ ಇಂಡಿಯಾ ಭಾರತದ ಟಾಪ್ 10ರ ಶ್ರೀಮಂತರ ಪಟ್ಟಿ ಇಲ್ಲಿದೆ. ಇದರಲ್ಲಿ ಮುಕೇಶ್ ಅಂಬಾನಿ ಮತ್ತೆ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಕಳೆದ ವರ್ಷ ಟಾಪ್ 3 ಸ್ಥಾನದಲ್ಲಿ ಇದ್ದವರು ಈ ವರ್ಷವೂ ಅದೇ ...
ಮುಂದಿನ ಇಪ್ಪತ್ತು ವರ್ಷಗಳಲ್ಲಿ ಗ್ರೀನ್ ಎನರ್ಜಿಯಲ್ಲಿ ಭಾರತವು ಸೂಪರ್ ಪವರ್ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಮುಕೇಶ್ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ. ...
ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್ಫಾರ್ಮ್ ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಬಗ್ಗೆ ತಿಳಿಸಿದೆ. ...
ಏಷ್ಯಾದ ಅತಿ ಶ್ರೀಮಂತ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಗೌತಮ್ ಅದಾನಿ, ಈ ವರೆಗೆ ಆ ಸ್ಥಾನವನ್ನು ಅಲಂಕರಿಸಿದ್ದ ಮುಕೇಶ್ ಅಂಬಾನಿ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ. ...
ಭಾರತದಲ್ಲೇ ಪರಮ ದುಬಾರಿ ಎನಿಸುವಂಥ ವಿಲಾಸಿ ಕಾರನ್ನು ಮುಕೇಶ್ ಅಂಬಾನಿಗಾಗಿ ರಿಲಯನ್ಸ್ನಿಂದ ಖರೀದಿಸಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ...
ಮೆಟಾ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡ ನಂತರ ಮಾರ್ಕ್ ಝುಕರ್ಬರ್ಗ್ ಆಸ್ತಿ ಮೌಲ್ಯ ಒಂದೇ ದಿನದಲ್ಲಿ 2900 ಕೋಟಿ ಅಮೆರಿಕನ್ ಡಾಲರ್ ಇಳಿಕೆ ಕಂಡಿದೆ. ...
ರಿಲಯನ್ಸ್ ಇಂಡಸ್ಟ್ರೀಸ್ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವಾದ ಡಿಸೆಂಬರ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಾಭದಲ್ಲಿ ಶೇ 41ರಷ್ಟು ಹೆಚ್ಚಳವಾಗಿದೆ. ...
ಚೀನೀ-ಕೆನಡಿಯನ್ ಮೂಲದ ಚಾನ್ಪೆನ್ ಅವರ ಆಸ್ತಿಯಲ್ಲಿ ನಂಬಲಸದಳ ಹೆಚ್ಚಳವು ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಡಿಜಿಟಲ್ ಕರೆನ್ಸಿ ಸೃಷ್ಟಿಸಬಹುದಾದ ಗಳಿಕೆ ಆಯಾಮಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ, ಇತರ ಕ್ರಿಪ್ಟೋ ಸಂಸ್ಥಾಪಕರು ಸಹ ವರ್ಚುವಲ್ ನಾಣ್ಯಗಳ ಮೌಲ್ಯವನ್ನು ...