Home » privacy
‘ವಾಟ್ಸ್ಆ್ಯಪ್ನ ಹೊಸ ಗೌಪ್ಯತಾ ನೀತಿ (ಪ್ರೈವೆಸಿ ಪಾಲಿಸಿ) ಇಷ್ಟವಾಗದಿದ್ರೆ ಆ್ಯಪ್ನಿಂದ ದೂರವಿರಿ. ಹೊಸ ನೀತಿಗೆ ಸಮ್ಮತಿಸುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿರ್ಧಾರ. ನಿಮ್ಮ ಮೇಲೆ ಯಾರೂ ಅದನ್ನು ಹೇರುತ್ತಿಲ್ಲ. ಇಷ್ಟವಾಗದಿದ್ದರೆ ಆ್ಯಪ್ ಬಳಕೆ ...
ಸ್ಥಗಿತಗೊಂಡ ನಂತರ ಹೈಕ್ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ. ...
ಅತಿ ಚಿಕ್ಕ ವಿಷಯದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳವರೆಗೂ ವಾಟ್ಸ್ಆ್ಯಪ್ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಭಾರತೀಯರ ಪಾಲಿಗಂತೂ ದಿನನಿತ್ಯದ ಅವಶ್ಯಕತೆಯಾಗಿದೆ. ಹೀಗಾಗಿ, ವಾಟ್ಸ್ಆ್ಯಪ್ನ್ನು ಬಹಳ ದಿನ ದೂರವಿಟ್ಟು ಬದುಕಲಾಗದು ಎನ್ನುತ್ತಿದ್ದಾರೆ ವಾಟ್ಸ್ಆ್ಯಪ್ ವಾದಿಗಳು! ...
ವಾಟ್ಸ್ಆ್ಯಪ್ ಅಥವಾ ಫೇಸ್ಬುಕ್ ನಿಮ್ಮ ಖಾಸಗಿ ಸಂದೇಶವನ್ನು ನೋಡುವುದಾಗಲೀ, ಕರೆಗಳನ್ನು ಆಲಿಸುವುದಾಗಲೀ ಮಾಡುವುದಿಲ್ಲ. ವೈಯಕ್ತಿಕ ಸಂದೇಶಗಳೆಲ್ಲವೂ end-to-end encryption ಆಗಿದ್ದು, ಈ ಗೌಪ್ಯತೆ ಹಾಗೇ ಮುಂದುವರಿಯಲಿದೆ. ...
ವಾಟ್ಸ್ಆ್ಯಪ್ ಸಂಸ್ಥೆಯ ಹೊಸ ನೀತಿಯನ್ನು ಸರ್ಕಾರ ಗಮನಿಸುತ್ತಿದೆ. ಈ ಬಗ್ಗೆ ನಾವು ವಾಟ್ಸ್ಆ್ಯಪ್ನಿಂದ ವಿವರಣೆಯನ್ನು ತರಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಲಿದ್ದೇವೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ...
ಇತ್ತೀಚಿಗೆ ತನ್ನ ಮತ್ತು ಕೊಹ್ಲಿಯ ಖಾಸಗಿತನವನ್ನು ಅತಿಕ್ರಮಣ ಮಾಡಿದ ಹೆಸರಾಂತ ಪತ್ರಿಕೆಯೊಂದರ ಛಾಯಾಗ್ರಾಹಕನನ್ನು ಅನುಷ್ಕಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ...
ಕಳೆದ 72 ಗಂಟೆಯಲ್ಲಿ ಹೊಸದಾಗಿ 25 ಕೋಟಿ ಗ್ರಾಹಕರು ಟೆಲಿಗ್ರಾಮ್ ಬಳಕೆ ಆರಂಭಿಸಿದ್ದಾರೆ. ಕೆಲ ದತ್ತಾಂಶಗಳ ಪ್ರಕಾರ ಜನವರಿ 6ರಿಂದ 10ರ ನಡುವೆ ಭಾರತದಲ್ಲಿ 15ಲಕ್ಷ ಜನ ಟೆಲಿಗ್ರಾಮ್ ಡೌನ್ಲೋಡ್ ಮಾಡಿರುವುದು ತಿಳಿದುಬಂದಿದೆ. ...
ವಾಟ್ಸ್ಆ್ಯಪ್ ಗ್ರೂಪ್ ಗೂಗಲ್ ಸರ್ಚ್ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. 2019 ಮತ್ತು 2020ರಲ್ಲಿಯೂ ಇದೇ ರೀತಿ ಕಾಣಿಸಿಕೊಂಡಿತ್ತು. ಗೂಗಲ್ ಸರ್ಚ್ ಮಾಡಿದರೆ ಬಳಕೆದಾರರ ಪ್ರೊಫೈಲ್ ಕಾಣಿಸಿಕೊಳ್ಳುವ, ಅವರ ಫೋನ್ ನಂಬರ್ ಕಾಣಿಸಿಕೊಳ್ಳುವ ಸಮಸ್ಯೆ ...
ವಾಟ್ಸ್ಆ್ಯಪ್ ಚಾಟ್ ಗೌಪ್ಯವಾಗಿಡುವಂತೆ ನಿಮಗೆ ಬರುವ ಸಂದೇಶಗಳು ಹೋಮ್ ಸ್ಕ್ರೀನ್ನಲ್ಲಿ ಪೂರ್ಣವಾಗಿ ತೆರೆದುಕೊಳ್ಳದಂತೆ ಕಾಪಾಡುವುದು ಗೌಪ್ಯತೆಯ ವಿಷಯವೇ ಆಗಿದೆ. ಸಂದೇಶಗಳಲ್ಲಿನ ಒಕ್ಕಣೆ ಹೋಮ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳದಂತೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ...