ಧೂಮಪಾನ( Smoking)ಮಾಡುವುದು ಆರೋಗ್ಯಕ್ಕೆ ಹಾನಿಕಾರಕ, ಆದರೆ ಇದೆಲ್ಲವನ್ನೂ ತಿಳಿದೂ ಬಿಡಲಾರದ ಪರಿಸ್ಥಿತಿಯಲ್ಲಿ ಕೆಲವರು ಇರುತ್ತಾರೆ. ದೂಮಪಾನಿಗಳು ತಮ್ಮ ತುಟಿಯ ಬಣ್ಣ ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ ಮಾಹಿತಿ ಇಲ್ಲಿದೆ. ...
Smoking:ಮಪಾನ(Smoking)ದಿಂದ ಹಲವು ಕಾಯಿಲೆಗಳು ಎದುರಾಗುತ್ತವೆ ಅವುಗಳಲ್ಲಿ ದೃಷ್ಟಿ ದೋಷವು ಕೂಡ ಒಂದು. ಸಾಮಾನ್ಯವಾಗಿ, ತಂಬಾಕು ಮತ್ತು ಇದರ ಹೊಗೆಯನ್ನು ಸೇದುವ ಮೂಲಕ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ...
Bollywood stars who quit smoking: ಇಂದು (ಮೇ 31) ವಿಶ್ವ ಧೂಮಪಾನ ರಹಿತ ದಿನ. ಒಂದು ವೇಳೆ ನೀವು ಧೂಮಪಾನದ ದಾಸರಾಗಿದ್ದು, ಅದನ್ನು ತ್ಯಜಿಸುವುದು ಕಷ್ಟ ಎಂದು ಯೋಚಿಸುತ್ತಿದ್ದರೆ ಈ ಬಾಲಿವುಡ್ ತಾರೆಯರನ್ನು ...
World No Tobacco Day: ತಂಬಾಕು, ಧೂಮಪಾನ ಸೇವನೆಯಿಂದ ವ್ಯಕ್ತಿ ತನ್ನ ಬದುಕನ್ನೇ ಅವನತಿಯತ್ತ ಕೊಂಡೊಯ್ಯುತ್ತಾನೆ. ಒಮ್ಮೆ ಈ ಎಲ್ಲಾ ದುರಭ್ಯಾಸಗಳನ್ನು ಬಿಟ್ಟು ನೋಡಿ ನಿಮ್ಮ ಶ್ವಾಸಕೋಶವೇ ನಿಮಗೆ ಧನ್ಯವಾದ ಹೇಳುತ್ತೆ. ...
ಧಡೂತಿ ದೇಹ ಹೊಂದಿರುವವರಿಗೆ ಹೃದ್ರೋಗ ಖಂಡಿತವಾಗಿಯೂ ಬರುತ್ತದೆ ಎಂದು ಹೇಳಲಾಗದು. ಆದರೆ ಧಡೂತಿ ದೇಹ ಮೈಗೂಡುವುದಕ್ಕೆ ಕಾರಣವಾಗುವಂತಹ ಅನೇಕ ಅಂಶಗಳು ಹೃದ್ರೋಗಕ್ಕೂ ದಾರಿ ಮಾಡಿಕೊಡಬಹುದು. ಕೊಬ್ಬು ಮತ್ತು ಸೋಡಿಯಂ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದು, ...
Health Tips: ಧೂಮಪಾನ ಮತ್ತು ಮದ್ಯಪಾನ ಸೇವನೆಯು ಶ್ವಾಸಕೋಶ, ಅನ್ನನಾಳ, ಬಾಯಿ, ಗಂಟಲು, ಮೂತ್ರಪಿಂಡ, ಮೂತ್ರಕೋಶ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ ಗುದನಾಳದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ...
ನೀವು ಒಮ್ಮೆಲೆಗೆ ಧೂಮಪಾನವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಒಬ್ಬ ವ್ಯಕ್ತಿ ಸಿಗರೇಟ್ ಸೇದುವುದನ್ನು ಬಿಟ್ಟರೆ ದೇಹದಲ್ಲಿ ಎಷ್ಟು ಬದಲಾವಣೆಗಳಾಗುತ್ತವೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ. ...
World No Tobacco Day: ಬಾಲಿವುಡ್ ನಟರಾದ ಅಜಯ್ ದೇವಗನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಂತಾದವರು ಸಿಗರೇಟ್ನ ದಾಸರಾಗಿದ್ದರು. ಅವರ ಒತ್ತಡ ಜೀವನದಲ್ಲಿ ಸಿಗರೇಟ್ ಕೂಡ ಒಂದು ಭಾಗವಾಗಿತ್ತು. ...