Amazon Quiz: ಅಮೆಜಾನ್​ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ 20 ಸಾವಿರ ರೂ. ಬಹುಮಾನ: ಇಲ್ಲಿದೆ ಉತ್ತರ

Amazon Daily Quiz Answers: ನಿಮ್ಮ ಫೋನ್‌ನಲ್ಲಿರುವ ಅಮೆಜಾನ್ ಆ್ಯಪ್​ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ಕೆಳ ಭಾಗದಲ್ಲಿ ಅಮೆಜಾನ್ ಕ್ವಿಜ್ ಟೈಮ್ ಎಂಬ ಆಯ್ಕೆ ಇರುತ್ತದೆ.

Amazon Quiz: ಅಮೆಜಾನ್​ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ  20 ಸಾವಿರ ರೂ. ಬಹುಮಾನ: ಇಲ್ಲಿದೆ ಉತ್ತರ
Amazon Daily Quiz
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 05, 2021 | 8:06 PM

Amazon App Quiz September 5: ಇ-ಕಾಮರ್ಸ್ ಶಾಪಿಂಗ್ ಸೈಟ್​ ​ಅಮೆಜಾನ್‌ ಆ್ಯಪ್​ನಲ್ಲಿ ಪ್ರತಿದಿನ ರಸಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ರೆ ನಿಮಗೆ ಬಹುಮಾನ ನೀಡಲಾಗುತ್ತದೆ. ಇಲ್ಲಿ ಪ್ರತಿದಿನ ರಸ ಪ್ರಶ್ನೆಗಳಿರಲಿದ್ದು, ಅದರಂತೆ ಬಹುಮಾನ ಮೊತ್ತದಲ್ಲೂ ಬದಲಾವಣೆ ಇರುತ್ತದೆ. ಇಂದಿನ ಐದು ಪ್ರಶ್ನೆಗಳಿಗೆ 20 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಗ್ರಾಹಕರನ್ನು ಅಮೆಜಾನ್ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಿದೆ. ಅಲ್ಲದೆ ಬಹುಮಾನ ಮೊತ್ತವನ್ನು ಅಮೆಜಾನ್ ಪೇ ಬ್ಯಾಲೆನ್ಸ್​ನಲ್ಲಿ ನೀಡಲಾಗುತ್ತದೆ.

ಈ ರಸಪ್ರಶ್ನೆ ಅಮೆಜಾನ್ ಆ್ಯಪ್​ನಲ್ಲಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಇನ್ನು ರಾತ್ರಿ 12 ಗಂಟೆಯೊಳಗೆ ಉತ್ತರಿಸಬಹುದು. ಇಲ್ಲಿ ಐದು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರತಿಯೊಂದು ಪ್ರಶ್ನೆಗೆ ನಾಲ್ಕು ಉತ್ತರಗಳ ಆಯ್ಕೆಗಳನ್ನು ನೀಡಲಾಗಿರುತ್ತದೆ. ಇಂದಿನ ರಸಪ್ರಶ್ನೆಯಲ್ಲಿ ವಿಜೇತರ ಹೆಸರನ್ನು ಸೆಪ್ಟೆಂಬರ್ 6 ರಂದು ಪ್ರಕಟಿಸಲಾಗುತ್ತದೆ.

ರಸಪ್ರಶ್ನೆಯನ್ನು ಹೇಗೆ ಆಡುವುದು? ನಿಮ್ಮ ಫೋನ್‌ನಲ್ಲಿರುವ ಅಮೆಜಾನ್ ಆ್ಯಪ್​ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ಕೆಳ ಭಾಗದಲ್ಲಿ ಅಮೆಜಾನ್ ಕ್ವಿಜ್ ಟೈಮ್ ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಪ್ರಶ್ನೆಗಳು ಕಾಣ ಸಿಗುತ್ತದೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕು. ಇಂದಿನ ಪ್ರಶ್ನೆಗಳ ಉತ್ತರವನ್ನು ಇಲ್ಲಿ ನೀಡಲಾಗಿದ್ದು, ಸರಿಯಾದ ಉತ್ತರ ನೀಡಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು. ಇಂದಿನ ಪಶ್ನೋತ್ತರ ಹೀಗಿದೆ.

ಪ್ರಶ್ನೆ 1: Bol Bam or Kaudia yatra, which was cancelled this year, usually takes place in which state of India? ಉತ್ತರ 1: (A) Odisha.

ಪ್ರಶ್ನೆ 2: The Government of India recently …. up of which of the following institutes in Noida? ಉತ್ತರ 2: (D) Indian Institute of Heritage.

ಪ್ರಶ್ನೆ 3: Which neighbouring country is the…. and accept RuPay cards as well as accept BHIM UPI? ಉತ್ತರ 3: (C) Bhutan.

ಪ್ರಶ್ನೆ 4: Almost identical such phenomenon …. and 11 months. What is this cycle called? ಉತ್ತರ 4: (C) Saros cycle.

ಪ್ರಶ್ನೆ 5: What is the collective noun for this animal? ಉತ್ತರ 5: (C) Zeal.

ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(Amazon Daily Quiz Answers for 5 September 2021)

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ