Optical Illusions: ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಪತ್ತೆ ಹಚ್ಚಿ
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಹುಲ್ಲುಗಾವಲು ಪ್ರದೇಶದ ಚಿತ್ರಣವನ್ನು ಕಾಣಬಹುದು. ಆದರೆ ಈ ಹಚ್ಚಹಸಿರಿನ ಹುಲ್ಲಿನ ಮಧ್ಯೆ ಚಿರತೆಯೊಂದು ಅಡಗಿ ಕುಳಿತಿದೆ ನೀವು ಚಿತ್ರವನ್ನು ಸರಿಯಾಗಿ ಗಮನಿಸದರೆ ಮಾತ್ರ ಚಿರತೆಯನ್ನು ಪತ್ತೆ ಹಚ್ಚಬಹುದು.
ಬುದ್ಧಿವಂತರಿಗೊಂದು ಸವಾಲ್, ನಿಮ್ಮ ಮೆದುಳು ಮತ್ತು ಕಣ್ಣಿಗೆ ಸವಾಲು ನೀಡುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮ್ಮ ಕಣ್ಣು ಶಾರ್ಪ್ ಆಗಿದ್ದರೆ ಮಾತ್ರ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ನೋಡಬಹುದು. ಅಡಗಿರುವ ಚಿರತೆಯನ್ನು ನೋಡಲು ನಿಮಗೆ ಸಮಯದ ಮಿತಿಯೂ ಇದೆ. ನೀವು ಕೇವಲ 10 ಸೆಕೆಂಡುಗಳಲ್ಲಿ ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಪತ್ತೆ ಹಚ್ಚಬೇಕಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಹುಲ್ಲುಗಾವಲು ಪ್ರದೇಶದ ಚಿತ್ರಣವನ್ನು ಕಾಣಬಹುದು. ಆದರೆ ಈ ಹಚ್ಚಹಸಿರಿನ ಹುಲ್ಲಿನ ಮಧ್ಯೆ ಚಿರತೆಯೊಂದು ಅಡಗಿ ಕುಳಿತಿದೆ ನೀವು ಚಿತ್ರವನ್ನು ಸರಿಯಾಗಿ ಗಮನಿಸದರೆ ಮಾತ್ರ ಚಿರತೆಯನ್ನು ಪತ್ತೆ ಹಚ್ಚಬಹುದು. ನಿಮಗೆ 10 ಸೆಕೆಂಡುಗಳ ಕಾಲಾವಕಾಶವಿದೆ. ಆದ್ದರಿಂದ ಸರಿಯಾಗಿ ಗಮನಿಸಿ ಚಿರತೆ ಅಡಗಿ ಕುಳಿತಿರುವ ಜಾಗವನ್ನು ಕಂಡುಹಿಡಿಯಿರಿ.
ಇದನ್ನೂ ಓದಿ: Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ
ಚಿತ್ರವನ್ನು ಎಷ್ಟೇ ದಿಟ್ಟಿಸಿ ನೋಡಿದರೂ ಕೂಡ ನಿಮಗೆ ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಈ ಕೆಳಗೆ ನೀಡಲಾದ ಚಿತ್ರದಲ್ಲಿ ಚಿರತೆ ಇರುವ ಜಾಗವನ್ನು ಗುರುತಿಸಲಾಗಿದೆ. ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ