ಇಂಡೋನೇಷ್ಯಾದಲ್ಲಿ 5.2 ತೀವ್ರತೆಯ ಭೂಕಂಪ
Indonesia ಯುಎಸ್ ಜಿಯಾಲಾಜಿಕಲ್ ಸರ್ವೇ (ಯುಎಸ್‌ಜಿಎಸ್) ಪ್ರಕಾರ, ಭೂಕಂಪವು ಮಧ್ಯಾಹ್ನ 3.34 ಕ್ಕೆ ಇಂಡೋನೇಷ್ಯಾದ ಮೆಲಾಬೊಹ್‌ನ ಪಶ್ಚಿಮ-ವಾಯುವ್ಯದಲ್ಲಿ 85 ಕಿಮೀ ದೂರದಲ್ಲಿ ಸಂಭವಿಸಿದೆ.
ಜಕಾರ್ತ: ಇಂಡೋನೇಷ್ಯಾದಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಜಿಯಾಲಾಜಿಕಲ್ ಸರ್ವೇ (USGS) ಪ್ರಕಾರ, ಭೂಕಂಪವು ಮಧ್ಯಾಹ್ನ 3.34 ಕ್ಕೆ ಇಂಡೋನೇಷ್ಯಾದ ಮೆಲಾಬೊಹ್‌ನ ಪಶ್ಚಿಮ-ವಾಯುವ್ಯದಲ್ಲಿ 85 ಕಿಮೀ ದೂರದಲ್ಲಿ ಸಂಭವಿಸಿದೆ. ಭೂಕಂಪದ ಆಳ 64.3 ಕಿಮೀ ಆಗಿದೆ ಭೂಕಂಪದಲ್ಲಿ ಯಾವುದೇ ಜೀವ ಹಾನಿ ಅಥವಾ ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.
Felt #earthquake (#gempa) M5.4 strikes 135 km S of Banda Aceh (#Indonesia) 11 min ago. Please report to: https://t.co/9dN98j9VvH pic.twitter.com/aEXewG7nwQ
— EMSC (@LastQuake) October 8, 2021
Published On - 5:28 pm, Fri, 8 October 21