AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold- Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಚಿನ್ನ, ಬೆಳ್ಳಿ ದರ ಹೀಗಿದೆ

ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್​ 18ನೇ ತಾರೀಕಿನ ಶುಕ್ರವಾರದಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Gold- Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಚಿನ್ನ, ಬೆಳ್ಳಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 18, 2022 | 7:35 PM

Share

ಬೆಲೆಬಾಳುವ ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿ ಬೆಲೆ ಮಾರ್ಚ್ 18, 2022ರ ಶುಕ್ರವಾರ ಎಷ್ಟಿದೆ ಎಂಬ ವಿವರ ಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಶುದ್ಧತೆಯ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹಣ ಹೂಡಿಕೆಗೆ, ಶುಭ ಸಮಾರಂಭಗಳು ಹೀಗೆ ಯಾವುದಕ್ಕಾದರೂ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ತೀರ್ಮಾನ ಮಾಡಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಮೈಸೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಮಂಗಳೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಚೆನ್ನೈ: 48,220 ರೂ. (22 ಕ್ಯಾರೆಟ್), 52,600 ರೂ. (24 ಕ್ಯಾರೆಟ್)

ಮುಂಬೈ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ದೆಹಲಿ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಹೈದರಾಬಾದ್: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಕೇರಳ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಪುಣೆ: 47,480 ರೂ. (22 ಕ್ಯಾರೆಟ್), 51,790 ರೂ. (24 ಕ್ಯಾರೆಟ್)

ಜೈಪುರ್: 47,600 ರೂ. (22 ಕ್ಯಾರೆಟ್), 51,910 ರೂ. (24 ಕ್ಯಾರೆಟ್)

ಮದುರೈ: 48,220 ರೂ. (22 ಕ್ಯಾರೆಟ್), 52,600 ರೂ. (24 ಕ್ಯಾರೆಟ್)

ವಿಜಯವಾಡ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 72,900 ರೂ.

ಮೈಸೂರು: 72,900 ರೂ.

ಮಂಗಳೂರು: 72,900 ರೂ.

ಚೆನ್ನೈ: 72,900

ಮುಂಬೈ: 69,000

ದೆಹಲಿ: 69,000

ಕೋಲ್ಕತ್ತಾ: 69,000

ಹೈದರಾಬಾದ್: 72,900

ಕೇರಳ: 72,900

ಪುಣೆ: 69,000

ಜೈಪುರ್: 69,000

ಮದುರೈ: 72,900

ವಿಜಯವಾಡ: 72,900

ವಿಶಾಖಪಟ್ಟಣ: 72,900

(ಮೂಲ: Goodreturns.in)

ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?

Follow Us
TV9 Web
TV9 Web

TV9 Kannada

Read More
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ