Gold and Silver Rate: ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 23ರ ಚಿನ್ನ, ಬೆಳ್ಳಿ ದರ ಇಂತಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ- ಬೆಳ್ಳಿ ದರದ ವಿವರ ಇಲ್ಲಿದೆ. ಫೆಬ್ರವರಿ 23ನೇ ತಾರೀಕಿನ ಬುಧವಾರದ ದರದ ಮಾಹಿತಿ ಇದು.
ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾ? ದೇಶಾದ್ಯಂತ ಫೆಬ್ರವರಿ 23, 2022ರ ಬುಧವಾರದಂದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಹೂಡಿಕೆ ಅಥವಾ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿನ್ನ- ಬೆಳ್ಳಿ ಖರೀದಿಸಬೇಕು ಎಂದಿದ್ದರೆ ಇಲ್ಲಿರುವ ದರದ ವಿವರದಿಂದ ನಿಮಗೆ ಸಹಾಯ ಆಗಬಹುದು. ಈಗಿನ ಸನ್ನಿವೇಶದಲ್ಲಿ ಖರೀದಿಗೆ ತೆರಳಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ (Gold) ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ, ತಿಳಿಯಿರಿ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಮೈಸೂರು: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಮಂಗಳೂರು: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಚೆನ್ನೈ: 47,350 ರೂ. (22 ಕ್ಯಾರೆಟ್), 51,660 ರೂ. (24 ಕ್ಯಾರೆಟ್)
ಮುಂಬೈ: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ದೆಹಲಿ: 46,260 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಕೋಲ್ಕತ್ತಾ: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಹೈದರಾಬಾದ್: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಕೇರಳ: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಪುಣೆ: 45,950 ರೂ. (22 ಕ್ಯಾರೆಟ್), 50,130 ರೂ. (24 ಕ್ಯಾರೆಟ್)
ಜೈಪುರ್: 46,160 ರೂ. (22 ಕ್ಯಾರೆಟ್), 50,340 ರೂ. (24 ಕ್ಯಾರೆಟ್)
ಮದುರೈ: 47,350 ರೂ. (22 ಕ್ಯಾರೆಟ್), 51,660 ರೂ. (24 ಕ್ಯಾರೆಟ್)
ವಿಜಯವಾಡ: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 46,000 ರೂ. (22 ಕ್ಯಾರೆಟ್), 50,180 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 70,000 ರೂ.
ಮೈಸೂರು: 70,000 ರೂ.
ಮಂಗಳೂರು: 70,000 ರೂ.
ಚೆನ್ನೈ: 69,000
ಮುಂಬೈ: 64,300
ದೆಹಲಿ: 64,300
ಕೋಲ್ಕತ್ತಾ: 64,300
ಹೈದರಾಬಾದ್: 70,000
ಕೇರಳ: 70,000
ಪುಣೆ: 64,300
ಜೈಪುರ್: 64,300
ಮದುರೈ: 69,000
ವಿಜಯವಾಡ: 70,000
ವಿಶಾಖಪಟ್ಟಣ: 70,000
(ಮೂಲ: Goodreturns.in)
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?