Dollar to Rupee Exchange Rate (USD/INR) : ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಮೇ 17, 2022ಕ್ಕೆ ಅನ್ವಯ ಆಗುವಂತೆ ಇಲ್ಲಿದೆ. ಇತರ ದೇಶಗಳ ಕರೆನ್ಸಿ ವಿವರವೂ ಇಲ್ಲಿದೆ.
Silver Price Today: ಬೆಳ್ಳಿಯ ಬೆಲೆ ಇಂದು ದಾಖಲೆಯ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 2,150 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,250 ರೂ. ಇದ್ದುದು 46,550 ರೂ. ಆಗಿದೆ.
ಷೇರು ಮಾರುಕಟ್ಟೆ ಭಾರೀ ಇಳುವರಿ ಕೊಟ್ಟಿದ್ದು 2017-18 ನೇ ಸಾಲಿನಲ್ಲಿ. ಆಗ 81 ಕಂಪನಿಗಳು 98,984 ಕೋಟಿ ರೂಪಾಯಿ ಸಂಗ್ರಹಿಸಿದವು. ವರ್ಷದಿಂದ ವರ್ಷಕ್ಕೆ IPO ಗಳು ಸಂಗ್ರಹಿಸುತ್ತಿರುವ ಬಂಡವಾಳದ ಮೊತ್ತ ಹೆಚ್ಚಾಗುತ್ತಾ ಸಾಗುತ್ತಿದೆ. ಇದರಿಂದ 1990ರ ದಶಕದಲ್ಲಿನ ಅಲ್ಪ ಸಂಖ್ಯೆಗಳನ್ನು ಮರೆಯುವಂತಿದೆ. 2010ರ ದಶಕದ ಬಳಿಕ ಈ ವಿದ್ಯಮಾನ ಮತ್ತಷ್ಟು ಗಟ್ಟಿಗೊಂಡಿದೆ.
ನಿಮ್ಮ ವೇತನದಲ್ಲಿ ಆದಾಯ ತೆರಿಗೆ ಕಡಿತವಾಗುತ್ತಿದ್ದರೆ ಕೂಡಲೇ ಆರೋಗ್ಯ ವಿಮಾ ಖರೀದಿಸಿ. ಇದರಿಂದ ಸಾಕಷ್ಟು ತೆರಿಗೆ ವಿನಾಯಿತಿ ಪಡೆಯಿರಿ. ಇದು ವೇತನದಾರರಿಗೂ ತುಂಬಾ ಉಪಯುಕ್ತ ಆಯ್ಕೆಯಾಗಿದೆ.