ಬೇಬಿ ಬ್ಯಾಗ್ನಲ್ಲಿ 20 ಲಕ್ಷದ ಮಾದಕ ವಸ್ತು ಸಾಗಾಟ.. ನಾಲ್ವರು NCB ವಶಕ್ಕೆ
ಬೆಂಗಳೂರು: ವಲಯದ NCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೇಬಿ ಬ್ಯಾಗ್ನಲ್ಲಿಟ್ಟು ಸಾಗಿಸುತ್ತಿದ್ದ ಸ್ಯೂಡೋಫೆಡ್ರೈನ್ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 20 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. NCB ಅಧಿಕಾರಿಗಳು ಮಾದಕವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾರನ್ನು ಬಂಧಿಸಿದ್ದಾರೆ. ಜೊತೆಗೆ, ನೈಜೀರಿಯಾ ಮೂಲದ ಒನೊವೋ, ಓಕ್ವರ್ ಸಹ ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಸುಮಾರು 6.870 ಕೆ.ಜಿ ಡ್ರಗ್ಸ್ನ ದಕ್ಷಿಣ ಆಫ್ರಿಕಾಗೆ ಸಾಗಾಟ ಮಾಡಲಾಗುತ್ತಿತ್ತು.
ಬೆಂಗಳೂರು: ವಲಯದ NCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೇಬಿ ಬ್ಯಾಗ್ನಲ್ಲಿಟ್ಟು ಸಾಗಿಸುತ್ತಿದ್ದ ಸ್ಯೂಡೋಫೆಡ್ರೈನ್ ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 20 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
NCB ಅಧಿಕಾರಿಗಳು ಮಾದಕವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾರನ್ನು ಬಂಧಿಸಿದ್ದಾರೆ. ಜೊತೆಗೆ, ನೈಜೀರಿಯಾ ಮೂಲದ ಒನೊವೋ, ಓಕ್ವರ್ ಸಹ ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಸುಮಾರು 6.870 ಕೆ.ಜಿ ಡ್ರಗ್ಸ್ನ ದಕ್ಷಿಣ ಆಫ್ರಿಕಾಗೆ ಸಾಗಾಟ ಮಾಡಲಾಗುತ್ತಿತ್ತು.