Puneeth Rajkumar congratulates Kiccha Sudeep ಕಿಚ್ಚ ಸಿನಿ ಜರ್ನಿ 25.. ಟ್ವಿಟರ್‌ನಲ್ಲಿ ಶುಭ ಕೋರಿದ ಪವರ್ ಸ್ಟಾರ್, ಕುಂಬ್ಲೆ..!
ಸಂತಸದ ವಿಚಾರವನ್ನು ಟ್ವಿಟರ್‌ನಲ್ಲಿ ಬರದುಕೊಂಡಿರುವ ಪವರ್ಸ್ಟಾರ್, ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರಿಗೆ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಲೆ ಸಹ ಕಿಚ್ಚನ ಸಾಧನೆಗೆ ಶುಭಾಷಯ ತಿಳಿಸಿದ್ದಾರೆ
ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಸಿನಿಜರ್ನಿಯ 25ನೇ ವರ್ಷದ ಸಂಭ್ರಮ (ಬೆಳ್ಳಿಹಬ್ಬ)ವನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು.
ಜೊತೆಗೆ ಕಿಚ್ಚ ಸಿನಿಜರ್ನಿ ಬೆಳ್ಳಿಹಬ್ಬದ ಪ್ರಯುಕ್ತ ಜಗತ್ತಿನ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾದ ಮೇಲೆ 2,000 ಅಡಿ ಎತ್ತರದ ಕಿಚ್ಚನ ಡಿಜಿಟಲ್ ಕಟೌಟ್ ರಾರಾಜಿಸಿತು. ಈ ಸಂಭ್ರಮದ ಪ್ರಯುಕ್ತ ಜ. 30 ರಂದು ಸುದ್ದಿಗೋಷ್ಠಿ ನಡೆಸಿದ್ದ ಸುದೀಪ್ ತಮ್ಮ ಸಿನಿಜರ್ನಿಯ ಬಗ್ಗೆಗಿನ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದರು.
25 ವರ್ಷಗಳ ಸಿನಿಜರ್ನಿಯನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗುತ್ತಿರುವ ಕಿಚ್ಚ ಸುದೀಪ್ಗೆ ದೇಶದಾದ್ಯಂತ ಸಿನಿ ತಾರೆಯರು ಹಾಗೂ ಗಣ್ಯರು ಶುಬಾಷಯ ಕೋರಿದ್ದರು. ಜೊತೆಗೆ ಸ್ಯಾಂಡಲ್ವುಡ್ ದಿಗ್ಗಜರು ಸಹ ಸುದೀಪ್ನನ್ನು ಕೊಂಡಾಡಿದರು. ಈಗ ಅದೇ ಸಾಲಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರ್ಪಡೆಗೊಂಡಿದ್ದಾರೆ.
ಈ ಸಂತಸದ ವಿಚಾರವನ್ನು ಟ್ವಿಟರ್‌ನಲ್ಲಿ ಬರದುಕೊಂಡಿರುವ ಪವರ್ಸ್ಟಾರ್, ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರಿಗೆ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಲೆ ಸಹ ಕಿಚ್ಚನ ಸಾಧನೆಗೆ ಶುಭಾಷಯ ತಿಳಿಸಿದ್ದಾರೆ.
Congratulations @KicchaSudeep for a glorious 25 years in KFI
— Puneeth Rajkumar (@PuneethRajkumar) February 1, 2021
Congratulations @KicchaSudeep on completing 25 years in the film industry. Many more to come. Proud of all your achievements. Keep rocking! Best wishes.
— Anil Kumble (@anilkumble1074) January 31, 2021
Congratulations @KicchaSudeep for Completing 25 years in the industry.. keep rocking pic.twitter.com/iFdI63bKOX
— DrShivaRajkumar (@NimmaShivanna) January 31, 2021
25 years in the film industry!! What an exceptional achievement Star ?!!! Many more to come !!! Big day coming up !!! Can’t wait for Vikrant rona on Burj Khalifa !!! @kichchasudeepa #vikrantronaonburjkhalifa #vikrantrona pic.twitter.com/Dt9XdSRpEs
— Veda Krishnamurthy (@vedakmurthy08) January 31, 2021
ಸುದೀಪ್ @25. ??ಅಭಿನಂದನೆಗಳು. Wishing brighter&brighter stardom with every passing year. @KicchaSudeep #25YearsOfSudeepism #VikrantRonaOnBurjKhalifa pic.twitter.com/y0aQxaJmVP
— Ramesh Aravind (@Ramesh_aravind) January 31, 2021
Congratulations @KicchaSudeep sir 🙂 here’s to the next 25! 🙂 https://t.co/WrvTAI16On
— kriti kharbanda (@kriti_official) January 31, 2021
My Heartfull congratulations to @KicchaSudeep sir on completing 25 Years in the world of cinema & for unveiling the World of Phantom #VikrantRona to the world today? pic.twitter.com/5qHjifrqq2
— Santhosh Ananddram (@SanthoshAnand15) January 31, 2021
Congratulations to my darling @KicchaSudeep on completion of 25years in film industry, I feel so proud for having such a brother like you, Best wishes from my #Ekloveya team @RakshithaPrem @Raanna_6 @VijayEshwar6 @Reeshmananaiah pic.twitter.com/ujUhs3NVVc
— PREM❣️S (@directorprems) January 31, 2021
Vikrant Rona On Burj Khalifa ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಕಟೌಟ್!