AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿ ಅಂಚು ನೋಡಿ ಶಾಸ್ತ್ರ ಹೇಳಲು ಆರಂಭಿಸಿದ ಗುರೂಜಿ; ನಾಚಿ ನೀರಾದ ಅಮೂಲ್ಯ

ಅಮೂಲ್ಯ ಗೌಡ, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಅಮೂಲ್ಯ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ತುಟಿಗೆ ಲಿಪ್​ಸ್ಟಿಕ್ ಹಾಕಿದ್ದರು.

ತುಟಿ ಅಂಚು ನೋಡಿ ಶಾಸ್ತ್ರ ಹೇಳಲು ಆರಂಭಿಸಿದ ಗುರೂಜಿ; ನಾಚಿ ನೀರಾದ ಅಮೂಲ್ಯ
ಅಮುಲ್ಯ-ಆರ್ಯವರ್ಧನ್
TV9 Web
| Edited By: |

Updated on: Oct 07, 2022 | 3:03 PM

Share

ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ‘ಬಿಗ್​ ಬಾಸ್ ಕನ್ನಡ ಸೀಸನ್​ 9’ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಒಟಿಟಿಯಲ್ಲಿ ಖ್ಯಾತಿ ಹೆಚ್ಚಿಸಿಕೊಂಡ ನಂತರದಲ್ಲಿ ಅವರು ಟಿವಿ ಸೀಸನ್​ಗೆ ಕಾಲಿಟ್ಟಿದ್ದಾರೆ. ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಹೇಳಿಕೊಂಡೇ ಫೇಮಸ್ ಆಗಿದ್ದರು ಗುರೂಜಿ. ಈಗ ಅವರು ತುಟಿ ನೋಡಿ ಶಾಸ್ತ್ರ ಹೇಳೋಕೆ ಶುರು ಮಾಡಿದ್ದಾರೆ. ಅಮೂಲ್ಯ ಎದುರು ಈ ವಿಚಾರವನ್ನು ಹೇಳಿಕೊಂಡಿದ್ದಾರೆ ಆರ್ಯವರ್ಧನ್​. ಈ ಮಾತನ್ನು ಕೇಳಿ ಅಮೂಲ್ಯ (Amulya Gowda) ನಾಚಿ ನೀರಾಗಿದ್ದಾರೆ.

ಅಮೂಲ್ಯ ಗೌಡ, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಅಮೂಲ್ಯ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ತುಟಿಗೆ ಲಿಪ್​ಸ್ಟಿಕ್ ಹಾಕಿದ್ದರು. ಇದನ್ನು ನೋಡಿದ ಆರ್ಯವರ್ಧನ್​, ‘ನಿಮ್ಮ ತುಟಿ ನೋಡಿ ಭವಿಷ್ಯ ಹೇಳ್ತೀನಿ. ನಿಮ್ಮ ತುಟಿ ಚೂಪ ಇದೆ. ಹಾಗಿದ್ದರೆ ಅನೇಕರು ನಿಮ್ಮನ್ನು ಇಷ್ಟಪಡ್ತಾರೆ’ ಎಂದರು ಆರ್ಯವರ್ಧನ್​ ಗುರೂಜಿ. ಈ ಮಾತನ್ನು ಕೇಳಿ ಅಮೂಲ್ಯ ನಾಚಿಕೊಂಡರು.

ಇದನ್ನು ಕೇಳಿ ರಾಕೇಶ್ ಅಡಿಗಗೆ ಕುತೂಹಲ ಹೆಚ್ಚಿತು. ‘ನನ್ನ ತುಟಿ ನೋಡಿ ಜ್ಯೋತಿಷ್ಯ ಹೇಳಿ’ ಎಂದು ಕೇಳಿದರು ರಾಕೇಶ್. ‘ನೀನು ಬೇರೆಯವರನ್ನ ಹೆಚ್ಚು ಇಷ್ಟಪಡ್ತೀಯ. ಆದರೆ, ನಿನ್ನನ್ನು ಬೇರೆಯವರು ಇಷ್ಟಪಡಲ್ಲ’ ಎಂದರು ಗುರೂಜಿ. ಈ ಮಾತು ಕೇಳುತ್ತಿದ್ದಂತೆ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ರಾಕೇಶ್ ಕೂಡ ಸಾಕಷ್ಟು ನಕ್ಕರು.

ಇದನ್ನೂ ಓದಿ
Image
‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್
Image
ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
ನೀಲಕುರಂಜಿ ಹೂಗಳ ಸೌಂದರ್ಯಕ್ಕೆ ಮಾರು ಹೋದ ಬಿಗ್ ಬಾಸ್ ಬೆಡಗಿ ದಿವ್ಯಾ ಉರುಡುಗ

ಈ ಮೊದಲ ಸೀಸನ್​​ಗಳಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಲವ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ, ಈ ಬಾರಿ ಆ ರೀತಿಯ ವಿಚಾರಗಳು ಚರ್ಚೆಗೆ ಬರುತ್ತಿಲ್ಲ. ಸಾನ್ಯಾ ಐಯ್ಯರ್ ಹಾಗೂ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ಆದರೆ, ಇಬ್ಬರ ನಡುವೆ ಇರೋದು ಫ್ರೆಂಡ್​ಶಿಪ್ ಮಾತ್ರ ಎಂದು ಇವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಹೊರಗಿದ್ದಾಗ ಎರಡೇ ಬಟ್ಟೆ ಇತ್ತು’; ‘ಬಿಗ್ ಬಾಸ್​​’ಗೆ ಬಂದ ನಂತರದಲ್ಲಿ ಬದಲಾಯ್ತು ನವಾಜ್ ಜೀವನ

ವಾರಾಂತ್ಯಕ್ಕೆ ಎಲಿಮಿನೇಷನ್

ಕಳೆದ ವಾರ ಐಶ್ವರ್ಯಾ ಪಿಸೆ ಅವರು ಬಿಗ್​ ಬಾಸ್​ನಿಂದ ಎಲಿಮಿನೇಟ್ ಆದರು. ಮೊದಲ ವಾರವೇ ಅವರು ಔಟ್ ಆದರು. ಈ ವಾರ ದರ್ಶ್ ಚಂದ್ರಪ್ಪ, ನವಾಜ್, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ