ಐಶ್ವರ್ಯಾ ಶಿವಕುಮಾರ್​ಗೆ ಅರಿಶಿಣ ಶಾಸ್ತ್ರದ ಸಂಭ್ರಮ

Aishwarya Amartya Marriage: ಐಶ್ವರ್ಯಾ ಶಿವಕುಮಾರ್ ಅವರು ಫೆಬ್ರವರಿ 14ರಂದು ವಿವಾಹವಾಗುತ್ತಿದ್ದಾರೆ. ಇಂದು ಅವರ ಅರಿಶಿಣ ಶಾಸ್ತ್ರ ನೆರವೇರಿವೆ. ಅದರ ಫೋಟೋಗಳು ಇಲ್ಲಿವೆ.

Feb 11, 2021 | 8:23 PM
Rajesh Duggumane

|

Feb 11, 2021 | 8:23 PM

ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್​ ಮಗಳು ಐಶ್ವರ್ಯಾಗೆ ಮದುವೆ ಸಂಭ್ರಮ

ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್​ ಮಗಳು ಐಶ್ವರ್ಯಾಗೆ ಮದುವೆ ಸಂಭ್ರಮ

1 / 5
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್​ ಹೆಗಡೆ ಮಗ ಅಮರ್ಥ್ಯ ಜತೆ ಮದುವೆ ಆಗುತ್ತಿದ್ದಾರೆ.

ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್​ ಹೆಗಡೆ ಮಗ ಅಮರ್ಥ್ಯ ಜತೆ ಮದುವೆ ಆಗುತ್ತಿದ್ದಾರೆ.

2 / 5
ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಇವರ ಮದುವೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನೆರವೇರಲಿದೆ.

ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಇವರ ಮದುವೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನೆರವೇರಲಿದೆ.

3 / 5
ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

4 / 5
ಇಂದು ಅವರ ಅರಿಶಿಣ ಕಾರ್ಯಕ್ರಮ ನೆರವೇರಿದೆ..

ಇಂದು ಅವರ ಅರಿಶಿಣ ಕಾರ್ಯಕ್ರಮ ನೆರವೇರಿದೆ..

5 / 5

Follow us on

Most Read Stories

Click on your DTH Provider to Add TV9 Kannada