ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವು
ಬಾಗಲಕೋಟೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ನವ ನಗರದ ಸೆಕ್ಟರ್ ನಂ 2 ರಲ್ಲಿ ಸ್ವಾಮಿರಾವ್ ಕುಲಕರ್ಣಿ (75) ಮತ್ತು ಸರೋಜಾ (60) ಸಾವಿಗೀಡಾದ ಸತಿ-ಪತಿ. ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿದೆ. ಮೊದಲು ಪತ್ನಿಗೆ ವಿದ್ಯುತ್ ತಗುಲಿದೆ. ಪತ್ನಿಯ ರಕ್ಷಿಸಲು ಹೋದ ಪತಿಗೂ ವಿದ್ಯುತ್ ಪ್ರವಹಿಸಿದೆ. ಇಬ್ಬರೂ ಸಾವು ಒಟ್ಟಿಗೆ ಮೃತಪ್ಟಿದ್ದಾರೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ನವ ನಗರದ ಸೆಕ್ಟರ್ ನಂ 2 ರಲ್ಲಿ ಸ್ವಾಮಿರಾವ್ ಕುಲಕರ್ಣಿ (75) ಮತ್ತು ಸರೋಜಾ (60) ಸಾವಿಗೀಡಾದ ಸತಿ-ಪತಿ.
ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಪ್ರವಹಿಸಿದೆ. ಮೊದಲು ಪತ್ನಿಗೆ ವಿದ್ಯುತ್ ತಗುಲಿದೆ. ಪತ್ನಿಯ ರಕ್ಷಿಸಲು ಹೋದ ಪತಿಗೂ ವಿದ್ಯುತ್ ಪ್ರವಹಿಸಿದೆ. ಇಬ್ಬರೂ ಸಾವು ಒಟ್ಟಿಗೆ ಮೃತಪ್ಟಿದ್ದಾರೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 10:54 am, Wed, 17 June 20