ಚಿಕ್ಕಬಳ್ಳಾಪುರ: ಬಾಂಬ್ ಸಿಡಿದಂತೆ ಬ್ಲಾಸ್ಟ್ ಆದ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್, ತಾತ್ಕಾಲಿಕವಾಗಿ ಪೆಟ್ರೋಲ್ ಬಂಕ್ ಸ್ಥಗಿತ

TV9 Digital Desk

| Edited By: Ayesha Banu

Updated on: Oct 11, 2021 | 9:19 PM

ಇಂಡಿಯನ್ ಆಯಿಲ್ ಎಜೇನ್ಸಿಯ ವೆಂಕಟೇಶ್ವರ ಪೆಟ್ರೋಲ್ ಬಂಕ್ನಲ್ಲಿ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್ ಸ್ಪೋಟಗೊಂಡಿದೆ. ಬೆಂಕಿ ಬಂದು ಬಾಂಬ್ ಸಿಡಿದಂತೆ ಸಿಡಿದಿದ್ದು ದೃಶ್ಯ ಕಂಡ ಜನ ಬೆಚ್ಚಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ: ಬಾಂಬ್ ಸಿಡಿದಂತೆ ಬ್ಲಾಸ್ಟ್ ಆದ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್, ತಾತ್ಕಾಲಿಕವಾಗಿ ಪೆಟ್ರೋಲ್ ಬಂಕ್ ಸ್ಥಗಿತ
ಚಿಕ್ಕಬಳ್ಳಾಪುರ: ಬಾಂಬ್ ಸಿಡಿದಂತೆ ಬ್ಲಾಸ್ಟ್ ಆದ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್, ತಾತ್ಕಾಲಿಕವಾಗಿ ಪೆಟ್ರೋಲ್ ಬಂಕ್ ಸ್ಥಗಿತ
Follow us

ಚಿಕ್ಕಬಳ್ಳಾಪುರ: ಇದ್ದಕ್ಕಿದ್ದ ಹಾಗೆ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್ ಸ್ಪೋಟಗೊಂಡ ಘಟನೆ ಚಿಕ್ಕಬಳ್ಳಾಪುರ ನಗರದ ವೆಂಕಟೇಶ್ವರ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪೆಟ್ರೋಲ್ ಬಂಕ್ನಲ್ಲಿ ಭಾರಿ ಅವಘಡ ತಪ್ಪಿದೆ.

ಇಂಡಿಯನ್ ಆಯಿಲ್ ಎಜೇನ್ಸಿಯ ವೆಂಕಟೇಶ್ವರ ಪೆಟ್ರೋಲ್ ಬಂಕ್ನಲ್ಲಿ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್ ಸ್ಪೋಟಗೊಂಡಿದೆ. ಬೆಂಕಿ ಬಂದು ಬಾಂಬ್ ಸಿಡಿದಂತೆ ಸಿಡಿದಿದ್ದು ದೃಶ್ಯ ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಪಕ್ಕದಲ್ಲೇ ಪೆಟ್ರೋಲ್ ಡಿಸೇಲ್ ಟ್ಯಾಂಕ್ಗಳಿದ್ದವು. ಗ್ರಾಹಕರು ಹಾಗೂ ಆಪರೇಟರ್ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಘಟನೆಯಿಂದಾಗಿ ತಾತ್ಕಾಲಿಕವಾಗಿ ಪೆಟ್ರೋಲ್ ಬಂಕ್ ಸ್ಥಗಿತಗೊಳಿಸಲಾಗಿದೆ.

Electrical Cable Chamber blast

ಚಿಕ್ಕಬಳ್ಳಾಪುರ: ಬಾಂಬ್ ಸಿಡಿದಂತೆ ಬ್ಲಾಸ್ಟ್ ಆದ ಎಲೆಕ್ಟ್ರಿಕಲ್ ಕೇಬಲ್ ಚೇಂಬರ್, ತಾತ್ಕಾಲಿಕವಾಗಿ ಪೆಟ್ರೋಲ್ ಬಂಕ್ ಸ್ಥಗಿತ

ಇದನ್ನೂ ಓದಿ:Bengaluru Rains: ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರೀ ಮಳೆ 

ತಾಜಾ ಸುದ್ದಿ

Related Stories

Click on your DTH Provider to Add TV9 Kannada