ಕೊರೊನಾದಿಂದ ವಾಸಿಯಾದರೂ ಕಂಟಕ ತಪ್ಪಿದ್ದಲ್ಲ! ಎಚ್ಚರಾ..
ಬೆಂಗಳೂರು: ಕೊರೊನಾದಿಂದ ಗುಣಮುಖವಾದ್ರೂ ಕಂಟಕ ತಪ್ಪಿದ್ದಲ್ಲ. ಕೊರೊನಾ ಸೋಂಕಿಗೊಳಗಾದವರನ್ನ ಇದೀಗ ಹಲವಾರು ಇತರೆ ಆರೋಗ್ಯ ಸಮಸ್ಯೆಗಳು ಸಹ ಕಾಡ್ತಿದೆಯಂತೆ. ದೇಹವನ್ನೇ ಡ್ಯಾಮೇಜ್ ಮಾಡ್ತಿರೋ ಕಿಲ್ಲರ್ ವೈರಸ್ನಿಂದ ಕೆಲವರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ತಿದೆ. ಜೊತೆಗೆ, ಕೊರೊನಾದಿಂದ ಗುಣಮುಖರಾದವರಿಗೆ ಪಾರ್ಶ್ವವಾಯು ಅಟ್ಯಾಕ್ ಕೂಡಾ ಆಗುತ್ತೆ ಎಂದು ತಿಳಿದುಬಂದಿದೆ. ಹಾಗಾಗಿ, ಕೊರೊನಾದಿಂದ ಗುಣಮುಖರಾದ ವಯಸ್ಸಾದವರಿಗೆ ಹೆಚ್ಚು ಅಪಾಯ ಕಾದಿದೆಯಂತೆ. ಜೊತೆಗೆ, ಕೊರೊನಾವೈರಸ್ ಸೋಂಕಿತನ ಸೆಂಟ್ರಲ್ ನರ್ವ್ ಸಿಸ್ಟಂ ಮೇಲೆ ದಾಳಿ ಆಗುತ್ತೆ. ಹೀಗಾಗಿ, ಕೊರೊನಾ ಪೀಡಿತರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ […]
ಬೆಂಗಳೂರು: ಕೊರೊನಾದಿಂದ ಗುಣಮುಖವಾದ್ರೂ ಕಂಟಕ ತಪ್ಪಿದ್ದಲ್ಲ. ಕೊರೊನಾ ಸೋಂಕಿಗೊಳಗಾದವರನ್ನ ಇದೀಗ ಹಲವಾರು ಇತರೆ ಆರೋಗ್ಯ ಸಮಸ್ಯೆಗಳು ಸಹ ಕಾಡ್ತಿದೆಯಂತೆ.
ದೇಹವನ್ನೇ ಡ್ಯಾಮೇಜ್ ಮಾಡ್ತಿರೋ ಕಿಲ್ಲರ್ ವೈರಸ್ನಿಂದ ಕೆಲವರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ತಿದೆ. ಜೊತೆಗೆ, ಕೊರೊನಾದಿಂದ ಗುಣಮುಖರಾದವರಿಗೆ ಪಾರ್ಶ್ವವಾಯು ಅಟ್ಯಾಕ್ ಕೂಡಾ ಆಗುತ್ತೆ ಎಂದು ತಿಳಿದುಬಂದಿದೆ. ಹಾಗಾಗಿ, ಕೊರೊನಾದಿಂದ ಗುಣಮುಖರಾದ ವಯಸ್ಸಾದವರಿಗೆ ಹೆಚ್ಚು ಅಪಾಯ ಕಾದಿದೆಯಂತೆ.
ಜೊತೆಗೆ, ಕೊರೊನಾವೈರಸ್ ಸೋಂಕಿತನ ಸೆಂಟ್ರಲ್ ನರ್ವ್ ಸಿಸ್ಟಂ ಮೇಲೆ ದಾಳಿ ಆಗುತ್ತೆ. ಹೀಗಾಗಿ, ಕೊರೊನಾ ಪೀಡಿತರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಒಳಗಾದ ಸೋಂಕಿತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಸಹ ಇದೆ. ಆದ್ದರಿಂದ ಸೋಂಕಿತರು ಆತ್ಮಹತ್ಯೆ ಮಾಡಿಕೊಳ್ತಿರೋ ಪ್ರಕರಣಗಳು ಹೆಚ್ಚಾಗಿವೆ.
Published On - 9:07 am, Fri, 31 July 20