AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ಹಿಟ್ಟಿನಹಳ್ಳಿ ಬಳಿ ಬೈಕ್​ಗಳ ನಡುವೆ ಡಿಕ್ಕಿ, MLA ಸಂಬಂಧಿ ಸ್ಥಳದಲ್ಲೇ ಸಾವು

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ 2 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.

ವಿಜಯಪುರ: ಹಿಟ್ಟಿನಹಳ್ಳಿ ಬಳಿ ಬೈಕ್​ಗಳ ನಡುವೆ ಡಿಕ್ಕಿ, MLA ಸಂಬಂಧಿ ಸ್ಥಳದಲ್ಲೇ ಸಾವು
ಮೃತ ಬೈಕ್​ ಸವಾರ ಗಂಗಾರಾಮ‌ ಚೌವ್ಹಾಣ್ (ಎಡ); ಶಾಸಕ ದೇವಾನಂದ ಚೌವ್ಹಾಣ್ (ಬಲ)
KUSHAL V
|

Updated on: Jan 26, 2021 | 11:43 PM

Share

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ 2 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸವಾರರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಗಂಗಾರಾಮ‌ ಚೌವ್ಹಾಣ್ (59) ಎಂಬ ಬೈಕ್​ ಸವಾರ ಮೃತಪಟ್ಟಿದ್ದಾರೆ. ಇವರು ನಾಗಠಾಣ ಶಾಸಕ ದೇವಾನಂದ ಚೌವ್ಹಾಣ್  ಅವರ ದಾಯಾದಿ ಸಹೋದರ ಎಂದು ತಿಳಿದುಬಂದಿದೆ.

ಇನ್ನು, ಅಪಘಾತಕ್ಕೀಡಾದ ಮೂರನೇ ಸವಾರನ ಸ್ಥಿತಿ ಗಂಭೀರವಾಗಿದೆ. ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಾರುತಿ, ಹುಂಡೈ ಕಾರುಗಳು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಯಾವೂರಲ್ಲಿ?