AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದು ಕೃಷ್ಣರ ಲೋಕದಲ್ಲಿ ಹಬ್ಬದ ಕಳೆ: ರಂಗೇರಿದ ಕಿರುಗೆಜ್ಜೆ ನಾದ

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಶ್ರೇಷ್ಠ ಹಾಗೂ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ.

ಅಕ್ಷಯ್​ ಪಲ್ಲಮಜಲು​​
|

Updated on:Sep 04, 2026 | 2:14 PM

Share
ಮುದ್ದು ಕೃಷ್ಣ: ನವಿಕಾ ಆರಾಧ್ಯ, ತಂದೆ; ಪ್ರತಾಪ್ ಎಚ್ ಜಿ, ತಾಯಿ; ಡಾ. ತೇಜಸ್ವಿನಿ ಎಂ ಎಸ್ ಊರು; ಹೇಮಾವತಿ ನಗರ, ಹಾಸನ

ಮುದ್ದು ಕೃಷ್ಣ: ನವಿಕಾ ಆರಾಧ್ಯ, ತಂದೆ; ಪ್ರತಾಪ್ ಎಚ್ ಜಿ, ತಾಯಿ; ಡಾ. ತೇಜಸ್ವಿನಿ ಎಂ ಎಸ್ ಊರು; ಹೇಮಾವತಿ ನಗರ, ಹಾಸನ

1 / 9
ಮುದ್ದು ಕೃಷ್ಣ: ಧೀಮಹಿ ಬಾಗೇವಾಡಿ , ವಯಸ್ಸು:  6 ತಿಂಗಳು, ತಾಯಿ:  ಸುಷ್ಮಾ , ತಂದೆ: ಅರುಣಕುಮಾರ ಬಾಗೇವಾಡಿ , ಊರು: ವಿಜಯನಗರ

ಮುದ್ದು ಕೃಷ್ಣ: ಧೀಮಹಿ ಬಾಗೇವಾಡಿ , ವಯಸ್ಸು: 6 ತಿಂಗಳು, ತಾಯಿ: ಸುಷ್ಮಾ , ತಂದೆ: ಅರುಣಕುಮಾರ ಬಾಗೇವಾಡಿ , ಊರು: ವಿಜಯನಗರ

2 / 9
ಮುದ್ದು ಕೃಷ್ಣ: ಶಾನ್ವಿಕ್ ಶೆಟ್ಟಿ,  ಸ್ಥಳ: 
38 ಕಲ್ತೂರು ಸಂತೆಕಟ್ಟೆ, ತಂದೆ:
ಸಂತೋಷ್ ಶೆಟ್ಟಿ

ಶಾನ್ವಿಕ್ ಶೆಟ್ಟಿ 38 ಕಲ್ತೂರು ಸಂತೆಕಟ್ಟೆ ಸಂತೋಷ್ ಶೆಟ್ಟಿ

3 / 9
ಮುದ್ದು ಕೃಷ್ಣ: ಸನವ್ ಪಾಟೀಲ್, 
ಪೋಷಕರ ಹೆಸರು: ಶಿವ ಕುಮಾರ್ ಮತ್ತು ನೇತ್ರಾ ಪಾಟೀಲ್, 
ಸ್ಥಳ: ರಾಯಚೂರು

ಮುದ್ದು ಕೃಷ್ಣ: ಸನವ್ ಪಾಟೀಲ್, ಪೋಷಕರ ಹೆಸರು: ಶಿವ ಕುಮಾರ್ ಮತ್ತು ನೇತ್ರಾ ಪಾಟೀಲ್, ಸ್ಥಳ: ರಾಯಚೂರು

4 / 9
ಮುದ್ದು ಕೃಷ್ಣ: ಸೌರಭ ಸಾಗರ್ , ಕೃಷ್ಣರಾಜನಗರ ಮೈಸೂರು ಜಿಲ್ಲೆ

ಮುದ್ದು ಕೃಷ್ಣ: ಸೌರಭ ಸಾಗರ್ , ಕೃಷ್ಣರಾಜನಗರ ಮೈಸೂರು ಜಿಲ್ಲೆ

5 / 9
ಮುದ್ದು ಕೃಷ್ಣ: ಲಿತ್ವಿಕ್.ಪಿ,  ಸ್ಥಳ:
ಮೈಸೂರು, 
ತಾಯಿಯ ಹೆಸರು :ಆಶಾ. 
ತಂದೆಯ ಹೆಸರು :ಪ್ರಸಾದ್

ಮುದ್ದು ಕೃಷ್ಣ: ಲಿತ್ವಿಕ್.ಪಿ, ಸ್ಥಳ: ಮೈಸೂರು, ತಾಯಿಯ ಹೆಸರು :ಆಶಾ. ತಂದೆಯ ಹೆಸರು :ಪ್ರಸಾದ್

6 / 9
ಮುದ್ದು ಕೃಷ್ಣ: ರಾಯನ್ ಆರ್ ರಾಯ್ಕರ್, 
ತಂದೆಯ ಹೆಸರು: ರಾಕೇಶ್ ರಾಯ್ಕರ್, 
ತಾಯಿಯ ಹೆಸರು: ದೀಪಾ ರಾಯ್ಕರ್, 
ವಯಸ್ಸು: 3 ವರ್ಷಗಳು, 
ಸ್ಥಳ: ಸಾಗರ

ಮುದ್ದು ಕೃಷ್ಣ: ರಾಯನ್ ಆರ್ ರಾಯ್ಕರ್,

7 / 9
ಮುದ್ದು ಕೃಷ್ಣ  : ಲಿಶಿಕಾ ಎಸ್, 
ತಂದೆಯ ಹೆಸರು; ಸುಬ್ರಹ್ಮಣ್ಯ ಬಿ, 
ತಾಯಿಯ ಹೆಸರು: ಮೇಘ ಜಿ ಎಸ್, 
ಸ್ಥಳ: ಕಮರವಾಡಿ ಚಾಮರಾಜನಗರ

ಮುದ್ದು ಕೃಷ್ಣ : ಲಿಶಿಕಾ ಎಸ್, ತಂದೆಯ ಹೆಸರು; ಸುಬ್ರಹ್ಮಣ್ಯ ಬಿ, ತಾಯಿಯ ಹೆಸರು: ಮೇಘ ಜಿ ಎಸ್, ಸ್ಥಳ: ಕಮರವಾಡಿ ಚಾಮರಾಜನಗರ

8 / 9
ಮುದ್ದು ಕೃಷ್ಣ : ಪರಿಣಿತ್ ಎಸ್, 
ತಂದೆಯ ಹೆಸರು; ಸುಬ್ರಹ್ಮಣ್ಯ ಬಿ, 
ತಾಯಿಯ ಹೆಸರು: ಮೇಘ ಜಿ ಎಸ್, 
ಸ್ಥಳ: ಕಮರವಾಡಿ ಚಾಮರಾಜನಗರ

ಮುದ್ದು ಕೃಷ್ಣ : ಪರಿಣಿತ್ ಎಸ್, ತಂದೆಯ ಹೆಸರು; ಸುಬ್ರಹ್ಮಣ್ಯ ಬಿ, ತಾಯಿಯ ಹೆಸರು: ಮೇಘ ಜಿ ಎಸ್, ಸ್ಥಳ: ಕಮರವಾಡಿ ಚಾಮರಾಜನಗರ

9 / 9

Published On - 2:12 pm, Fri, 4 September 26

ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ