ಬಾಲಿವುಡ್ ಅಂಗಳದಲ್ಲಿ ಹೇಗಿತ್ತು ನೋಡಿ ಸ್ವಾತಂತ್ರ್ಯೋತ್ಸವ; ಇಲ್ಲಿವೆ ಫೋಟೋಗಳು
ದೇಶಾದ್ಯಂತ ಇಂದು (ಆಗಸ್ಟ್ 15) 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ದಾರೆ.
Updated on: Aug 15, 2022 | 6:30 PM
Share

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಮನೆಯಲ್ಲಿ ಬಾವುಟ ಹಾರಿಸಿ ಹರ್ ಘರ್ ತಿರಂಗ ಆಂದೋಲವನ್ನು ಬೆಂಬಲಿಸಿದ್ದಾರೆ.

ಧ್ವಜಾರೋಹಣ ಮಾಡಿದ ಅಭಿಷೇಕ್ ಬಚ್ಚನ್.

ಆಮಿರ್ ಖಾನ್ ಅವರು ಮನೆಯಲ್ಲಿ ಧ್ವಜ ಹಾರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾವುಟದ ಫೋಟೋ ಪೋಸ್ಟ್ ಮಾಡಿದ್ದಾರೆ.

ಧ್ವಜದ ಜತೆ ಫೋಟೋ ಹಾಕಿದ ಪ್ರೀತಿ ಜಿಂಟಾ.

ಕುಟುಂಬದ ಜತೆ ಶಾರುಖ್ ಸ್ವಾತಂತ್ರ್ಯೋತ್ಸವ ಆಚರಣೆ.

ಧ್ವಜ ಹಾರಿಸಿದ ಸಲ್ಮಾನ್ ಖಾನ್.
Related Photo Gallery
IPL 2026: 2 ಬಾರಿ ಅನ್ಸೋಲ್ಡ್, 3ನೇ ಬಾರಿ ಪೃಥ್ವಿ ಶಾ ಕೈ ಹಿಡಿದ ಅದೃಷ್ಟ
ಕಾಂಗ್ರೆಸ್ ಕಾರ್ಯಕರ್ತೆಯ ಲವ್ ಕಾಟಕ್ಕೆ ಪೊಲೀಸ್ ಇನ್ಸ್ಪೆಕ್ಟರೇ ಬೇಸ್ತು!
ಬಾಯಿಗೆ ಹಾರಿಬಂದ ಎಲೆಯನ್ನು ಉಗುಳಿದ್ದಕ್ಕೆ ವ್ಯಕ್ತಿಗೆ ಬಿತ್ತು ದಂಡ
ರಾಮನಗರ: ಹುಡುಗರ ಕಂಕಣ ಭಾಗ್ಯ ಕಸಿದುಕೊಳ್ಳುತ್ತಿವೆ ಕಾಡಾನೆಗಳು!
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್




