Updated on: Aug 15, 2022 | 6:30 PM
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಮನೆಯಲ್ಲಿ ಬಾವುಟ ಹಾರಿಸಿ ಹರ್ ಘರ್ ತಿರಂಗ ಆಂದೋಲವನ್ನು ಬೆಂಬಲಿಸಿದ್ದಾರೆ.
ಧ್ವಜಾರೋಹಣ ಮಾಡಿದ ಅಭಿಷೇಕ್ ಬಚ್ಚನ್.
ಆಮಿರ್ ಖಾನ್ ಅವರು ಮನೆಯಲ್ಲಿ ಧ್ವಜ ಹಾರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾವುಟದ ಫೋಟೋ ಪೋಸ್ಟ್ ಮಾಡಿದ್ದಾರೆ.
ಧ್ವಜದ ಜತೆ ಫೋಟೋ ಹಾಕಿದ ಪ್ರೀತಿ ಜಿಂಟಾ.
ಕುಟುಂಬದ ಜತೆ ಶಾರುಖ್ ಸ್ವಾತಂತ್ರ್ಯೋತ್ಸವ ಆಚರಣೆ.
ಧ್ವಜ ಹಾರಿಸಿದ ಸಲ್ಮಾನ್ ಖಾನ್.