ಕಡಲ ತೀರದಲ್ಲಿ ಹಾಲಕ್ಕಿ ಜನಾಂಗದ ಜೊತೆ ಬೆಂಗಳೂರಿನ ಯುವ ತಂಡದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ನೋಡಿದಷ್ಟೂ ಮುಗಿಯದ ಕಡಲ ಕಿನಾರೆ, ತೆಂಗಿನ ಮರಗಳ ಸಾಲು, ಹಾಲಕ್ಕಿ ಜಾನಪದ ಹಾಡು.. ಹಾಲಕ್ಕಿ ಸಮುದಾಯದ ಜೊತೆ ಕನ್ನಡ ರಾಜ್ಯೋತ್ಸವ ಆಚರಣೆಯ ಸ್ವಾರಸ್ಯಕರ ವರದಿಯೊಂದು ಇಲ್ಲಿದೆ.
Published On - 2:18 pm, Thu, 26 November 20