ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು
ಪಂಜಾಬ್ ರೈತರನ್ನು ತಡೆಯಲು ಪೊಲೀಸ್ ಪಡೆ ಅಶ್ರುವಾಯು ಪ್ರಯೋಗಿಸಿದೆ. ಆದರೂ ಜಗ್ಗದ ರೈತರು ದೆಹಲಿ ಸಮೀಪಿಸುತ್ತಿದ್ದಾರೆ.
Updated on:Nov 27, 2020 | 3:06 PM
Share

ದೆಹಲಿಯತ್ತ ಪ್ರವಾಹೋಪಾದಿಯಲ್ಲಿ ಧಾವಿಸುತ್ತಿರುವ ರೈತರ ಗುಂಪು
1 / 9

ರೈತರ ದೆಹಲಿ ಚಲೋ ತಡೆಯಲು ಸಜ್ಜಾಗಿರುವ ಪೊಲೀಸರು
2 / 9

ಪ್ರತಿಭಟನಾಕಾರರನ್ನು ತಡೆಯಲು ನೆರೆದ ಪೊಲೀಸ್ ಪಡೆ
3 / 9

ಪ್ರತಿಭಟನಾಕಾರರು ಬೆಳಿಗ್ಗೆ ರಸ್ತೆಯಲ್ಲೇ ಚಹಾ ತಯಾರಿಸಿದರು
4 / 9

ರಸ್ತೆ ಬದಿಯೇ ವಿಶ್ರಾಂತಿ ಪಡೆದ ಪಂಜಾಬ್ ರೈತರು
5 / 9

ಹೆದ್ದಾರಿ ತಡೆಗಟ್ಟಿದ ಆರಕ್ಷಕ ಸಿಬ್ಬಂದಿ
6 / 9

ಪೊಲೀಸರಿಂದ ಅಶ್ರುವಾಯು ದಾಳಿ
7 / 9

ಅಶ್ರುವಾಯು ದಾಳಿಯಿಂದ ಚದುರಿದ ಪ್ರತಿಭಟನಾಕಾರರು
8 / 9

ಪ್ರತಿಭಟನಾಕಾರನೊಬ್ಬ ಅಶ್ರುವಾಯು ದಾಳಿಗೆ ಸಿಲುಕಿ ಓಡಿದ್ದು ಹೀಗೆ
9 / 9
Published On - 3:05 pm, Fri, 27 November 20
guruganesh bhat
Related Photo Gallery
ಆನೇಕಲ್: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್ಗಳ ವಶ
ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ
ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ
ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಭರ್ಜರಿ ಸ್ವಾಗತ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್ಗೆ ಹೊಸ UPS ಅಳವಡಿಕೆ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್ಗೆ ಸಂಪೂರ್ಣ ಕಡಿವಾಣ



