Rohit Sharma: ಮುಂಬೈ ರಣಜಿ ತಂಡಕ್ಕೆ ರೋಹಿತ್ ಶರ್ಮಾ ಎಂಟ್ರಿ; ಆದರೆ ನಾಯಕನಾಗಿ ಅಲ್ಲ..!
Rohit Sharma Ranji Trophy: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ತಂಡದ ಪರ ಆಡಲಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ 10 ವರ್ಷಗಳ ನಂತರ ಅವರು ರಣಜಿಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ಈ ಪಂದ್ಯ ಅವರಿಗೆ ಉತ್ತಮ ಅಭ್ಯಾಸವಾಗಲಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ಈ ಪಂದ್ಯ ಜನವರಿ 23 ರಿಂದ ಆರಂಭವಾಗಲಿದೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us




