- TV9 Kannada Photo gallery Delhi chalo completes one month punjab farmers protest against central government new farm laws
Photos: ಒಂದು ತಿಂಗಳು ಪೂರೈಸಿದ ರೈತರ Delhi Chalo ಪ್ರತಿಭಟನೆ
ರೈತರ ದೆಹಲಿ ಚಲೋ ಚಳವಳಿ ಒಂದು ತಿಂಗಳು ಪೂರೈಸಿದೆ. ದೇಶದ ಹಲವೆಡೆಯಿಂದ ಚಳವಳಿಗೆ ಸೇರಿಕೊಳ್ಳಲು ಆಗಮಿಸುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಪಂಜಾಬ್ ರೈತರ ಮನೋಸ್ಥೈರ್ಯ ಪ್ರಬಲಗೊಳ್ಳುತ್ತಿದೆ. ಇತ್ತ, ಕೇಂದ್ರವೂ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪುತ್ತಿಲ್ಲ. ಇದೀಗ, ಡಿಸೆಂಬರ್ 29ರ ಮಾತುಕತೆಯಲ್ಲಿ ಏನಾಗಲಿದೆ ಎಂಬ ಕುತೂಹಲದಲ್ಲಿ ಇಡೀ ದೇಶ ಕಾದುಕುಳಿತಿದೆ.
Updated on: Dec 27, 2020 | 11:07 AM
Share

ಚಳವಳಿ ನಿರತ ಪಂಜಾಬ್ ರೈತ ಮಹಿಳೆಯರು

ಪ್ರತಿಭಟನೆ ವೇಳೆ ಪಂಜಾಬ್ ಯುವಕನೋರ್ವನ ಕೈಚಳಕ

ರಸ್ತೆ ಬದಿ ನೆಟ್ಟ ಟೆಂಟ್ಗಳಲ್ಲಿ ರೈತರ ವಾಸ್ತವ್ಯ

ಧರಣಿ ವೇಳೆ ಮಹಿಳೆಯೊಬ್ಬಳು ಆಕ್ರೋಶ ಹೊರಹಾಕಿದ ಬಗೆ

ತೆರೆದ ವಾಹನಗಳಲ್ಲಿ ಘೋಷಣೆ ಕೂಗುತ್ತಾ ಸಾಗಿದ ರೈತ ಮಹಿಳೆಯರು

Delhi Chalo Farmers Protest Compeletes 100 days; Here is the Timeline with full details
Related Photo Gallery
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಆಸ್ಟ್ರೇಲಿಯಾ ಪ್ರಧಾನಿಗೆ ಮೋದಿ ಕಲೋನಿಯಲ್ ಕಸಿನ್ಸ್ ಆಲ್ಬಮ್ ಕೊಟ್ಟಿದ್ದೇಕೆ?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ?
ಹೊಸ ಮನೆ ಖರೀದಿ ಮಾಡ್ತಾ ಇದ್ರೆ ಈ ದಾಖಲೆಗಳು ಇದ್ಯಾ ಒಮ್ಮೆ ಪರಿಶೀಲಿಸಿ
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್. ಅಶೋಕ್ಗೆ ರೈತರಿಂದ ಘೇರಾವ್
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ



