AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price: 1950ರಲ್ಲಿ 10 ಗ್ರಾಮ್​ಗೆ 99 ರೂಪಾಯಿ ಇದ್ದ ಚಿನ್ನದ ದರ ಪ್ರತಿ ಹತ್ತು ವರ್ಷದಂತೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಕಳೆದ 70 ವರ್ಷಗಳಲ್ಲಿ ಚಿನ್ನದ ದರದ ಟ್ರೆಂಡ್ ಹೇಗಿದೆ ಗೊತ್ತಾ ಮತ್ತು ಹೂಡಿಕೆದಾರರಿಗೆ ಎಷ್ಟು ರಿಟರ್ನ್ಸ್ ನೀಡಿದೆ ಎಂಬ ವಿವರ ಇಲ್ಲಿದೆ.

TV9 Web
| Edited By: |

Updated on: Aug 21, 2021 | 2:11 PM

Share
ಸಾಂದರ್ಭಿಕ ಚಿತ್ರ

Gold Price increased today 2021 august 28 check silver price in bangalore delhi mumbai and major city

1 / 8
ಸವರನ್ ಗೋಲ್ಡ್ ಬಾಂಡ್ ಬೆಲೆ ಹೇಗೆ ನಿರ್ಧಾರ ಆಗುತ್ತದೆ?

ಬಾಂಡ್‌ನ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗುವುದು. ಸಬ್​ಸ್ಕ್ರಿಪ್ಷನ್ ಅವಧಿಯ ಹಿಂದಿನ ವಾರದ ಕೊನೆಯ ಮೂರು ವರ್ಕಿಂಗ್ ಡೇಸ್​ನಲ್ಲಿ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸಿದ 999 ಶುದ್ಧತೆಯ ಚಿನ್ನದ ಮುಕ್ತಾಯದ ಬೆಲೆಯ ಸರಳ ಸರಾಸರಿ ದರ ಆಧರಿಸಿ ಬೆಲೆ ನಿಗದಿ ಮಾಡಲಾಗುತ್ತದೆ.

2 / 8
ಕನಿಷ್ಠ ಹೂಡಿಕೆ 1 ಗ್ರಾಂ ಚಿನ್ನ. ಚಂದಾದಾರಿಕೆಯ ಗರಿಷ್ಠ ಮಿತಿಯು ವಯಕ್ತಿಕ ಹೂಡಿಕೆದಾರರಿಗೆ 4 ಕೇಜಿ, ಹಿಂದೂ ಅವಿಭಜಿತ ಕುಟುಂಬಗಳಿಗೆ 4 ಕೇಜಿ, ಮತ್ತು ಟ್ರಸ್ಟ್‌ಗಳು ಹಾಗೂ ಅದೇ ರೀತಿಯ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್) ಗರಿಷ್ಠ 20 ಕೇಜಿ.

ಈ ದಶಕದಲ್ಲಿ ಚಿನ್ನದ ದರವು 10 ಗ್ರಾಮ್​ಗೆ 112 ರೂಪಾಯಿಯಿಂದ ಶುರುವಾದದ್ದು 1970ರ ಹೊತ್ತಿಗೆ 10 ಗ್ರಾಮ್​ಗೆ ಸರಾಸರಿ ದರ 184.50 ರೂಪಾಯಿ ಇತ್ತು. ಆದ್ದರಿಂದ ನಿವ್ವಳವಾಗಿ ಈ ದಶಕದಲ್ಲಿ ಶೇ 65ರಷ್ಟು ರಿಟರ್ನ್ಸ್​ ಬಂದಿದೆ.

3 / 8
ಸಾಂದರ್ಭಿಕ ಚಿತ್ರ

Gold Price increased today 2021 august 29 check silver price in bangalore delhi mumbai and major city

4 / 8
ಸಾಂದರ್ಭಿಕ ಚಿತ್ರ

Gold Price decrease today 2021 august 31 check silver price in bangalore delhi mumbai and major city

5 / 8
5. 1990ರಿಂದ 2000

ಈ ದಶಕದಲ್ಲಿ ಸರಾಸರಿಯಾಗಿ ಚಿನ್ನದ ದರವು 10 ಗ್ರಾಮ್​ಗೆ 3200 ರೂಪಾಯಿ ಇದ್ದದ್ದು 4400 ರೂಪಾಯಿಗೆ ಏರಿತು. ಆ ಮೂಲಕ ಚಿನ್ನದ ಹೂಡಿಕೆದಾರರಿಗೆ ಶೇ 37.50ರಷ್ಟು ರಿಟರ್ನ್ ದೊರೆಯಿತು. ಟ್ಯಾಕ್ಸ್​ಗುರು ತಿಳಿಸಿರುವಂತೆ, 1996ನೇ ಇಸವಿಯಲ್ಲಿ 10 ಗ್ರಾಮ್ ಚಿನ್ನ 5160 ಮುಟ್ಟಿತ್ತು. ಆಮೇಲೆ 1996ರಿಂದ 1998ನೇ ಇಸವಿಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು, 10 ಗ್ರಾಮ್​ಗೆ 5160ರಿಂದ 4045 ರೂಪಾಯಿಗೆ ಕುಸಿಯಿತು.

6 / 8
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ

ಕನಿಷ್ಠ ಹೂಡಿಕೆ 1 ಗ್ರಾಂ ಚಿನ್ನ. ಚಂದಾದಾರಿಕೆಯ ಗರಿಷ್ಠ ಮಿತಿಯು ವಯಕ್ತಿಕ ಹೂಡಿಕೆದಾರರಿಗೆ 4 ಕೇಜಿ, ಹಿಂದೂ ಅವಿಭಜಿತ ಕುಟುಂಬಗಳಿಗೆ 4 ಕೇಜಿ, ಮತ್ತು ಟ್ರಸ್ಟ್‌ಗಳು ಹಾಗೂ ಅದೇ ರೀತಿಯ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್-ಮಾರ್ಚ್) ಗರಿಷ್ಠ 20 ಕೇಜಿ.

7 / 8
ಸಾಂದರ್ಭಿಕ ಚಿತ್ರ

Gold Price decrease today 2021 september 1 check silver price in bangalore delhi mumbai and major city

8 / 8
Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ