AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Simhapriya Marriage: ಚಂದನವನದ​ ತಾರೆಯರಿಗೆ ಸಿಂಹಪ್ರಿಯ ಮದುವೆ ಆಹ್ವಾನ; ಆಮಂತ್ರಣ ಪತ್ರಿಕೆ ನೀಡಿದ ಹರಿಪ್ರಿಯಾ-ವಸಿಷ್ಠ

Haripriya | Vasishta Simha: ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಜನವರಿ 26ರಂದು ಹಸೆಮಣೆ ಏರಲಿದ್ದಾರೆ. ಆ ಶುಭಕಾರ್ಯಕ್ಕೆ ಕನ್ನಡ ಚಿತ್ರರಂಗದ ಅನೇಕರನ್ನು ಆಹ್ವಾನಿಸಲಾಗುತ್ತಿದೆ.

TV9 Web
| Edited By: |

Updated on:Jan 16, 2023 | 6:51 PM

Share
ಕಿಚ್ಚ ಸುದೀಪ್​ ಅವರ ಮನೆಗೆ ತೆರಳಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಮದುವೆ ಸಾಕ್ಷಿ ಆಗಲಿದ್ದಾರೆ.

1 / 10
ಚಂದನವನದ ಹಿರಿಯ ನಟ ಅನಂತ್​ ನಾಗ್​ ಅವರನ್ನು ಮದುವೆಗೆ ಆಹ್ವಾನಿಸಲಾಗಿದೆ. ಹಲವು ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಸಪ್ತಪದಿ ತುಳಿಯಲಿದ್ದಾರೆ.

2 / 10
ಆಹ್ವಾನ ಸ್ವೀಕರಿಸಿದ ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಅವರು ಕ್ಯೂಟ್​ ಜೋಡಿಗೆ ಶುಭ ಹಾರೈಸಿದ್ದಾರೆ. ಅದ್ದೂರಿಯಾಗಿ ಈ ಮದುವೆ ನಡೆಯಲಿದೆ.

3 / 10
‘ಗೋಲ್ಡನ್​ ಕ್ವೀನ್​’ ಅಮೂಲ್ಯ ಹಾಗೂ ಜಗದೀಶ್​ ದಂಪತಿಗೆ ಹರಿಪ್ರಿಯಾ-ವಸಿಷ್ಠ ಸಿಂಹ ಅವರು ಆಮಂತ್ರಣ ನೀಡಿದ್ದಾರೆ.

4 / 10
ನೆನಪಿರಲಿ ‘ಪ್ರೇಮ್​’ ಅವರ ನಿವಾಸಕ್ಕೆ ತೆರಳಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮದುವೆ ಆಮಂತ್ರಣ ನೀಡಿದ್ದಾರೆ.

5 / 10
ರಿಷಬ್​ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಸಿಂಹಪ್ರಿಯಾ ಜೋಡಿಯು ಪ್ರೀತಿಯಿಂದ ಆಹ್ವಾನ ನೀಡಿದೆ. ಈ ಫೋಟೋಗಳು ವೈರಲ್​ ಆಗಿವೆ.

6 / 10
‘ರಿಯಲ್​ ಸ್ಟಾರ್​’ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಹ್ವಾನ ನೀಡಿದ್ದಾರೆ. ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

7 / 10
ಮೈಸೂರಿಯಲ್ಲಿ ಸಿಂಹಪ್ರಿಯಾ ಮದುವೆ ನಡೆಯಲಿದೆ. ಈ ನವ ಜೋಡಿಗೆ ‘ನವರಸ ನಾಯಕ’ ಜಗ್ಗೇಶ್​ ಮತ್ತು ಪರಿಮಳಾ ಅವರು ಮನಸಾರೆ ಹರಸಿದ್ದಾರೆ.

8 / 10
ಧ್ರುವ ಸರ್ಜಾ ಅವರನ್ನು ಸಿಂಹಪ್ರಿಯಾ ಜೋಡಿ ಪ್ರೀತಿಯಿಂದ ಆಮಂತ್ರಿಸಿದೆ. ಮೈಸೂರಿನಲ್ಲಿ ಮದುವೆ ನಡೆದ ಬಳಿಕ ಬೆಂಗಳೂರಿನಲ್ಲಿ ರಿಸೆಪ್ಷನ್​ ನಡೆಯಲಿದೆ.

9 / 10
ಸೃಜನ್​​ ಲೋಕೇಶ್​ ಹಾಗೂ ಗಿರಿಜಾ ಲೋಕೇಶ್​ ಅವರಿಗೂ ಆಹ್ವಾನ ಪತ್ರಿಕೆ ನೀಡಲಾಗಿದೆ. ಚಿತ್ರರಂಗದ ಹಲವರನ್ನು ಆಹ್ವಾನಿಸಲಾಗುತ್ತಿದೆ.

10 / 10

Published On - 6:51 pm, Mon, 16 January 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?

ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು

ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್

ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!

ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು

ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ