ವಿಶೇಷ ಸೀರೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಕನ್ನಡದ ನಟಿ ದಿಶಾ ಮದನ್
ಕಾನ್ ಫಿಲ್ಮ್ ಫೆಸ್ಟಿವಲ್ ತುಂಬ ಅದ್ದೂರಿಯಾಗಿ ನಡೆಯುತ್ತಿದೆ. ಇದರಲ್ಲಿ ಕನ್ನಡದ ನಟಿ ದಿಶಾ ಮದನ್ ಅವರು ಭಾಗಿಯಾಗಿದ್ದಾರೆ. ಬೇರೆ ಬೇರೆ ದೇಶಗಳಿಂದ ಬಂದಿರುವ ಸೆಲೆಬ್ರಿಟಿಗಳ ನಡುವೆ ಈ ಕನ್ನಡತಿ ಕೂಡ ಮಿಂಚುತ್ತಿದ್ದಾರೆ. ಅವರ ಫೋಟೋಗಳು ಗಮನ ಸೆಳೆಯುತ್ತಿವೆ. ದಿಶಾ ಮದನ್ ಧರಿಸಿದ ಸೀರೆ ವಿಶೇಷವಾಗಿದೆ.

1 / 5

2 / 5

3 / 5

4 / 5

5 / 5