Photo Gallery | ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ
ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯ ಇಲ್ಲಿದೆ.
Jan 21, 2021 | 1:17 PM
shruti hegde | Edited By: preethi shettigar
Jan 21, 2021 | 1:17 PM
ಶ್ವೇತ ಭವನಕ್ಕೆ ಜೋ ಬೈಡನ್ ದಂಪತಿ ಮತ್ತು ಕಮಲಾ ಹ್ಯಾರಿಸ್ ದಂಪತಿ ಆಗಮಿಸುತ್ತಿರುವ ದೃಶ್ಯ
ಜೋ ಬೈಡನ್ ಶ್ವೇತ ಭವನಕ್ಕೆ ಆಗಮಿಸುತ್ತಿರುವ ದೃಶ್ಯ
ಶ್ವೇತ ಭವನದ ಮೆಟ್ಟಿಲೇರುತ್ತಿರುವ ಜೋ ಬೈಡನ್ ದಂಪತಿ
ಅಮೆರಿಕರ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ
ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ದೃಶ್ಯ