ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಮತ್ತು ಬೊಲ್ಡ್ ಫೋಟೋಗಳನ್ನ ಹಂಚಿಕೊಂಡ; ಶಮಾ ಸಿಕಂದರ್

ಸೋಶಿಯಲ್ ಮೀಡಿಯಾದಲ್ಲಿ ತನ್ನ ಫ್ಯಾನ್ಸ್​​ಗಳಿಗಾಗಿ ಸಖತ್ ಹಾಟ್ ಮತ್ತು ಬೊಲ್ದ್ ಲುಕ್​ನಲ್ಲಿ ಮಿಂಚಿರುವ ಫೋಟೋಗಳನ್ನು ಶಮಾ ಸಿಕಂದರ್ ಹಂಚಿಕೊಂಡಿದ್ದಾರೆ.

Jan 20, 2022 | 5:23 PM
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 20, 2022 | 5:23 PM

ಶಮಾ ಸಿಕಂದರ್ ಅವರು ಆಗಸ ಬಣ್ಣದ ಟೈ-ಡೈ ರೆಸಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.

1 / 9
ಶಮಾ ಸಿಕಂದರ್ ಕಪ್ಪು ಬ್ರಾಲೆಟ್‌ನ ಮೇಲೆ ಪ್ರಕಾಶಮಾನವಾದ ಹಳದಿ ಬಣ್ಣದ ಬ್ಲೇಜರ್‌ ತೊಟ್ಟು ನಗು ಬೀರಿದ್ದಾರೆ.

2 / 9
ದೊಡ್ಡ ಗಾತ್ರದ ಬ್ಲೇಜರ್‌ನೊಂದಿಗೆ ನೇರಳೆ ಬಣ್ಣದ ಬಾಡಿಸೂಟ್‌ನಲ್ಲಿ ಶಮಾ ಸಿಕಂದರ್.

3 / 9
ಶಮಾ ಸಿಕಂದರ್ ಹೂವಿನ ವಿನ್ಯಾಸವಿರುವ ಬಾಡಿಸೂಟ್‌ನಲ್ಲಿ ಸಖತ್ ಹಾಟ್​ಗಾಗಿ ಮಿಂಚಿದ್ದಾರೆ.

4 / 9
ಶಮಾ ಸಿಕಂದರ್ ಬಿಳಿ ಬಣ್ಣದ ಮಿನಿ ಡ್ರೆಸ್‌ನಲ್ಲಿ ಭುವನ ಸುಂದರಿಯಂತೆ ಕಂಗೊಳಿಸುತ್ತಿರುವುದು.

5 / 9
ಶಮಾ ಸಿಕಂದರ್ ಕ್ರಾಪ್ ಟಾಪ್ ಮತ್ತು ಲೆದರ್ ಪ್ಯಾಂಟ್‌ ಧರಿಸಿ ಸಖತ್ ಬೊಲ್ಡಾಗಿ ಕಾಣುತ್ತಿದ್ದಾರೆ

6 / 9
ಶಮಾ ಸಿಕಂದರ್ ಹಳದಿ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಮಾದಕವಾಗಿ ಕಾಣುತ್ತಿದ್ದಾರೆ.

7 / 9
ಶಮಾ ಸಿಕಂದರ್ ಮರೂನ್ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

8 / 9
ಶಮಾ ಸಿಕಂದರ್ ಬ್ಲ್ಯಾಕ್ ಬ್ಲೇಜರ್ ಡ್ರೆಸ್‌ನಲ್ಲಿ ಸೊಗಸಾಗಿ ಕಾಣುತ್ತಿರುವುದು.

9 / 9

Follow us on

Most Read Stories

Click on your DTH Provider to Add TV9 Kannada