AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonakshi Sinha: ಸಿಂಗಾಪುರ್​ನಲ್ಲಿ ಸೋನಾಕ್ಷಿ ಸಿನ್ಹಾ; ಇಲ್ಲಿವೆ ಫೋಟೋಗಳು

ಈಗ ಸೋನಾಕ್ಷಿ ಸಿಂಗಾಪುರ್​ನಲ್ಲಿದ್ದಾರೆ. ಅದರ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

TV9 Web
| Edited By: |

Updated on:Jun 05, 2022 | 3:48 PM

Share
ನಟಿ ಸೋನಾಕ್ಷಿ ಸಿನ್ಹಾ ಸ್ಟಾರ್ ಕಿಡ್ ಆದರೂ ಸಿನಿಮಾ ರಂಗದಲ್ಲಿ ಹೇಳಿಕೊಳ್ಳುವಂತಹ ಆಫರ್​ಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ಸತತ ಸೋಲು. ಸಲ್ಮಾನ್ ಖಾನ್​ ಅವರು ಸೋನಾಕ್ಷಿಯನ್ನು ಲಾಂಚ್ ಮಾಡಿದರು. ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ.

1 / 5
ಸದ್ಯ, ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ ಸೋನಾಕ್ಷಿ. ಅವರು ತಮ್ಮ ವೈಯಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿ ಇದ್ದಾರೆ.

2 / 5
ಸೋನಾಕ್ಷಿ ಅವರು ಇತ್ತೀಚೆಗೆ ಎಂಗೇಜ್​ಮೆಂಟ್ ವಿಚಾರದಿಂದ ಸುದ್ದಿ ಆಗಿದ್ದರು. ಅವರ ಕೈಯಲ್ಲಿರುವ ರಿಂಗ್ ಹೈಲೈಟ್ ಆಗುವ ಫೋಟೋ ಹಾಕಿದ್ದರು.

3 / 5
ಈಗ ಸೋನಾಕ್ಷಿ ಸಿಂಗಾಪುರ್​ನಲ್ಲಿದ್ದಾರೆ. ಅದರ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

ಈಗ ಸೋನಾಕ್ಷಿ ಸಿಂಗಾಪುರ್​ನಲ್ಲಿದ್ದಾರೆ. ಅದರ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

4 / 5
ಸೋನಾಕ್ಷಿ ಅವರು ಈ ಮೊದಲು ಸಖತ್ ದಪ್ಪ ಇದ್ದರು. ಈ ಕಾರಣಕ್ಕೆ ಅವರಿಗೆ ಅನೇಕರು ಬಾಡಿ ಶೇಮಿಂಗ್ ಮಾಡಿದ್ದರು. ನಂತರ ಜಿಮ್​ನಲ್ಲಿ ಬೆವರು ಹರಿಸಿ ದೇಹದ ತೂಕ ಇಳಿಸಿಕೊಂಡರು.

5 / 5

Published On - 3:48 pm, Sun, 5 June 22