ಬಿಗ್ ಬಾಸ್ ಒಳಗೂ ಹೊರಗೂ ಹವಾ ಮಾಡುತ್ತಿದ್ದಾರೆ ಉಗ್ರಂ ಮಂಜು
‘ಉಗ್ರಂ’ ಸಿನಿಮಾದಲ್ಲಿ ಮಾಡಿದ ಪಾತ್ರ ಒಂದರಿಂದ ಮಂಜು ಅವರು ‘ಉಗ್ರಂ’ ಮಂಜು ಎಂದೇ ಫೇಮಸ್ ಆದರು. ಅವರು ಬಿಗ್ ಬಾಸ್ ಮನೆಯಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ಅವರು ತಮ್ಮ ವೈಲೆಂಟ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಈಗ ಅವರು ಮಾಡಿದ ‘ಮ್ಯಾಕ್ಸ್’ ಚಿತ್ರದ ಪಾತ್ರಕ್ಕೂ ಮೆಚ್ಚುಗೆ ಸಿಗುತ್ತಿದೆ.