ವಿಶ್ವ ನಂ.1 ಟೆನ್ನಿಸ್​ ಆಟಗಾರನನ್ನೂ ಬಿಡಲಿಲ್ಲ ಕೊರೊನಾ ಮಾರಿ, ಪತ್ನಿಗೂ ಅಂಟಿದೆ

ಕ್ರೀಡಾಪಟುಗಳೆಂದರೆ ನಮ್ಮ ಸ್ಮೃತಿಪಟಲಕ್ಕೆ ಬರೋದು ಉತ್ತಮ ಆರೋಗ್ಯ ಮತ್ತು ಬಲಿಷ್ಠ ಕಾಯ. ತಮ್ಮತಮ್ಮ ಕ್ರೀಡೆಯಲ್ಲಿ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಲು ಅವರಿಗೆ ಇದು ಅತ್ಯಾವಶ್ಯ. ಆದರೆ ಇಂಥ ಗಟ್ಟಿ ದೇಹದ ಕ್ರೀಡಾಪಟುಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ. ಟೆನ್ನಿಸ್​ ಲೋಕದ ನಂಬರ್​ ಒನ್​​ ಆಟಗಾರನಾಗಿರುವ ನೊವಾಕ್​ ಜೊಕೊವಿಚ್​ಗೆ ಇಂದು ಕೊರೊನಾ ಸೋಂಕು ದೃಢವಾಗಿದೆ. ಸರ್ಬಿಯಾ ಮತ್ತು ಕ್ರೊಯೇಷಿಯಾದಲ್ಲಿ ಇತ್ತೀಚೆಗೆ ನಡೆದ ಟೆನ್ನಿಸ್​ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ನಂತರ ನೊವಾಕ್​ಗೆ ಕೊರೊನಾ ಪಾಸಿಟಿವ್​ ವರದಿಯಾಗಿದೆ. ಅವರೊಟ್ಟಿಗೆ ಅವರ ಪತ್ನಿ ಜೆಲೆನಾಗೂ […]

ವಿಶ್ವ ನಂ.1 ಟೆನ್ನಿಸ್​ ಆಟಗಾರನನ್ನೂ ಬಿಡಲಿಲ್ಲ ಕೊರೊನಾ ಮಾರಿ, ಪತ್ನಿಗೂ ಅಂಟಿದೆ
Follow us
KUSHAL V
| Updated By: Skanda

Updated on:Nov 24, 2020 | 8:25 AM

ಕ್ರೀಡಾಪಟುಗಳೆಂದರೆ ನಮ್ಮ ಸ್ಮೃತಿಪಟಲಕ್ಕೆ ಬರೋದು ಉತ್ತಮ ಆರೋಗ್ಯ ಮತ್ತು ಬಲಿಷ್ಠ ಕಾಯ. ತಮ್ಮತಮ್ಮ ಕ್ರೀಡೆಯಲ್ಲಿ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಲು ಅವರಿಗೆ ಇದು ಅತ್ಯಾವಶ್ಯ. ಆದರೆ ಇಂಥ ಗಟ್ಟಿ ದೇಹದ ಕ್ರೀಡಾಪಟುಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ.

ಟೆನ್ನಿಸ್​ ಲೋಕದ ನಂಬರ್​ ಒನ್​​ ಆಟಗಾರನಾಗಿರುವ ನೊವಾಕ್​ ಜೊಕೊವಿಚ್​ಗೆ ಇಂದು ಕೊರೊನಾ ಸೋಂಕು ದೃಢವಾಗಿದೆ. ಸರ್ಬಿಯಾ ಮತ್ತು ಕ್ರೊಯೇಷಿಯಾದಲ್ಲಿ ಇತ್ತೀಚೆಗೆ ನಡೆದ ಟೆನ್ನಿಸ್​ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ನಂತರ ನೊವಾಕ್​ಗೆ ಕೊರೊನಾ ಪಾಸಿಟಿವ್​ ವರದಿಯಾಗಿದೆ. ಅವರೊಟ್ಟಿಗೆ ಅವರ ಪತ್ನಿ ಜೆಲೆನಾಗೂ ಸಹ ಸೋಂಕು ದೃಢವಾಗಿದೆ. ಹಾಗಾಗಿ ದಂಪತಿಯಿಬ್ಬರೂ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಲು ತೀರ್ಮಾನಿಸಿದ್ದು ಐದು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

Published On - 6:38 pm, Tue, 23 June 20

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ