Crime News: ಐದು ರಿಂದ ಹತ್ತು ಸೆಕೆಂಡ್ ಗಳಲ್ಲಿ ಬೈಕ್ ಬ್ಯಾಟರಿಗಳನ್ನು ಎಸ್ಕೇಪ್ ಮಾಡುವ ಖದೀಮತನ ಇವನದ್ದಾಗಿದೆ. ಖದೀಮ ಬೈಕ್ ನ ಬ್ಯಾಟರಿಗಳನ್ನು ಕದ್ದು ಗೋಣಿಚೀಲ ದಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗುವುದು ಪತ್ತೆಯಾಗಿದೆ. ...
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಡೀಸೆಂಟ್ ಡ್ರೆಸ್ನಲ್ಲಿ ಬಂದು ಮನೆಗಳನ್ನು ಪರಿಶೀಲನೆ ಮಾಡಿ ಕಳ್ಳತನ ಮಾಡಲಾಗಿತ್ತಿದೆ. ...
ಆದರೆ ಕಾರಂಡೆ ಮೆದುಳಲ್ಲಿ ಜೀರುಂಡೆ ಸೇರಿಕೊಂಡಿತ್ತು ಮಾರಾಯ್ರೇ. ಅವನು ನೇರವಾಗಿ ಲಿಕ್ಕರ್ ಶಾಪಿಗೆ ಹೋಗಿ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಗುಂಡು ಒಳಗಳಿದರೂ ಅವನ ಕೋಪ ಮಾತ್ರ ಹಾಗೆಯೇ ಇತ್ತು ಅನಿಸುತ್ತದೆ. ಮನೆಗೆ ಹೋಗಿ ಹಾಸಿಗೆಯಲ್ಲಿ ...
ಕೆಟಿಎಮ್ ಬೈಕಿನ ಅತಿ ವೇಗವೇ ಅಪಘಾತಕ್ಕೆ ಕಾರಣ ಅಂತಾ ಸ್ಥಳೀಯರು ಹೇಳಿದ್ದಾರೆ. ಆರೋಪ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...
ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ದೀನ್ ಖಾನ್ ಬಂಧಿತ ಆರೋಪಿಗಳು. ...
ಕಾರು ಟರ್ನ್ ಮಾಡಲು ಹೋಗಿ ಚಾಲಕಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್ ಸವಾರ ಕಾರಿನ ಚಕ್ರದ ಬಳಿ ಬಿದ್ದಿದ್ದರು. ಬಳಿಕ ಸವಾರನ ಮೇಲೆಯೇ ಕಾರನ್ನು ಹತ್ತಿಸಿದ್ದಾರೆ. ...
ತುಮಕೂರಿನಿಂದ ಕೊರಟಗೆರೆ ಕಡೆಹೊಗುತ್ತಿದ್ದKA-06F1117 ಕೆ.ಎಸ್.ಆರ್ ಟಿ.ಸಿ ಬಸ್ ಮತ್ತು ಕೊರಟಗೆರೆಯಿಂದ ತುಮಕೂರು ಕಡೆಗೆ ಬರುತ್ತಿದ್ದ KA-06B-718 ಆಟೋರಿಕ್ಷಾ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ. ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ...
ಆತ 22 ವರ್ಷದ ಯುವಕ. ನಾವು ರಾತ್ರಿ ಪಾಳಿಯ ಗಸ್ತು ತಿರುಗುತ್ತಿದ್ದಾಗಲೂ ಇವನ ಶ್ರಮ ನೋಡಿದ್ದೇವೆ. ಬೆವರುತ್ತ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ...
ಅಪಘಾತದಲ್ಲಿ ಭಾರತಿ ಕರೋಶಿ ಕೊನೆಯುಸಿರೆಳೆದ ನತದೃಷ್ಟ ಯುವತಿ. ಬೈಕ್ ಚಲಾಯಿಸುತ್ತಿದ್ದ ಅಣ್ಣ ಶಿವಾನಂದ ಗಾಯಗೊಂಡಿದ್ದು, ಗೋಕಾಕ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ. ...
ಹಾಸನದಿಂದ ದುದ್ದ ಕಡೆಗೆ ತೆರಳೋ ವೇಳೆ ನಿನ್ನೆ ಸಂಜೆ ಯೋಧ ಮೋಹನ್ ಕುಮಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿಹೊಡೆದಿದೆ. ಇನ್ನು, ಏಪ್ರಿಲ್ 9 ರಂದು ಮಂಗಳೂರು ನಗರದ ಬಳ್ಳಾಲ್ ಭಾಗ್ ...