. "ರಾಣಿಯ ಪ್ಲಾಟಿನಂ ಜುಬಿಲಿ ಸ್ಪರ್ಧೆಗೆ ಕಾಲಾತೀತ ಉಡುಪಾಗಿರುವ ಸೀರೆಯನ್ನು ಮರು-ಕಲ್ಪನೆ ಮಾಡುವುದು ಗೌರವ ಮತ್ತು ಸಂತೋಷದ ಸಂಗತಿ ಎಂದು ನಟ್ಕಟ್ ಸಹ-ಕಲಾತ್ಮಕ ನಿರ್ದೇಶಕ ಸಿಮ್ಮಿ ಗುಪ್ತಾ ಹೇಳಿದರು. ...
ಮನೆಯಿಂದ ಕೆಲಸ ಮಾಡುವುದು ಸರಿಹೋಗುವುದಿಲ್ಲ .ಮನೆಯಿಂದ ಕೆಲಸ ಮಾಡುವಾಗ ಜನರು ಕಾಫಿ ಮಾಡಿಕೊಂಡು, ಚೀಸ್ ತಿನ್ನುವ ಮೂಲಕ ಕಚೇರಿ ಕೆಲಸದಿಂದ ವಿಚಲಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ. ...
ನನಗೆ ಅದ್ಭುತವಾದ ಸ್ವಾಗತ ನೀಡಿದ್ದಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಭೇಟಿ ವೇಳೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ...
Rishi Sunak: ಭಾರತದಲ್ಲಿ ಸೇರಿದಂತೆ ವಿಶ್ವದಲ್ಲಿ ಗಳಿಸಿದ ಆದಾಯಗಳಿಗೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸುವುದಾಗಿ ಸರಣಿ ಟ್ವೀಟ್ಗಳ ಮೂಲಕ ಅಕ್ಷತಾ ಮೂರ್ತಿ ಘೋಷಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್ನಲ್ಲಿ ಗಳಿಸಿದ ಆದಾಯಕ್ಕೆ ಮಾತ್ರ ಅವರು ಅಲ್ಲಿ ತೆರಿಗೆ ...
Princes Diana Interview: ಬ್ರಿಟನ್ ರಾಜಮನೆತನದ ಸ್ಫೋಟಕ ದೂರದರ್ಶನ ಸಂದರ್ಶನವನ್ನು ಪಡೆಯಲು ಬಳಸಿದ ಕುತಂತ್ರದ ಬಗ್ಗೆ ಪ್ರಿನ್ಸೆಸ್ ಡಯಾನಾ ಅವರ ಖಾಸಗಿ ಕಾರ್ಯದರ್ಶಿಗೆ ಬಿಬಿಸಿ ಕ್ಷಮೆಯಾಚಿಸಿದೆ. ಜತೆಗೆ ದೊಡ್ಡ ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸಿದೆ. ...
ರಷ್ಯಾದಿಂದ ಪೂರೈಕೆಯಾಗುತ್ತಿರುವ ನೈಸರ್ಗಿಕ ಅನಿಲಕ್ಕೆ ಈ ನಿರ್ಬಂಧಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಬ್ರಿಟನ್ನಲ್ಲಿ ಬಳಕೆಯಾಗುವ ನೈಸರ್ಗಿಕ ಅನಿಲದ ಪೈಕಿ ಶೇ 4ರಷ್ಟು ಪ್ರಮಾಣವನ್ನು ರಷ್ಯಾದಿಂದ ಅಮದಾಗುವ ಅನಿಲ ಪೂರೈಸುತ್ತಿದೆ ...
ಯುರೋಪಿಯನ್ ರಾಷ್ಟ್ರಗಳು, ಕೆನಡಾ, ನೆರೆಯ ಪುಟ್ಟರಾಷ್ಟ್ರ ಬೆಲ್ಜಿಯಂ ಸೇರಿದಂತೆ ಸುಮಾರು 36 ರಾಷ್ಟ್ರಗಳಿಗೆ ತನ್ನ ವಾಯುಮಾರ್ಗ ಬಳಕೆ ಮಾಡದಂತೆ ರಷ್ಯಾ ನಿರ್ಬಂಧ ಹೇರಿದೆ. ...
Russia- Ukraine War: ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಕುರಿತು ಹಲವು ದೇಶಗಳು ಪ್ರತಿಕ್ರಿಯಿಸಿ, ಶಾಂತಿ ಕಾಪಾಡಲು ಆಗ್ರಹಿಸುತ್ತಿವೆ. ಇತ್ತೀಚೆಗೆ ಬ್ರಿಟನ್ನಲ್ಲಿ ರಷ್ಯಾ ರಾಯಭಾರಿಯನ್ನು ಸಭೆಯಿಂದ ಹೊರಹಾಕಿರುವ ಬಗ್ಗೆ ವರದಿಗಳು ತಿಳಿಸಿವೆ. ...
ಟನ್ನ ತ್ಯಾಜ್ಯವು 2017 ಮತ್ತು 2019 ರ ನಡುವೆ ಶ್ರೀಲಂಕಾಕ್ಕೆ ಬಂದಿತ್ತು. ಇದರಲ್ಲಿ "ಬಳಸಿದ ಹಾಸಿಗೆಗಳು, ಕಾರ್ಪೆಟ್ಗಳು ಮತ್ತು ರಗ್ಗುಗಳು" ಇದ್ದವು. ಆದರೆ ವಾಸ್ತವದಲ್ಲಿ ಇದು ಶವಾಗಾರಗಳಿಂದ ದೇಹದ ಭಾಗಗಳು ಸೇರಿದಂತೆ ಆಸ್ಪತ್ರೆಗಳ... ...
ಬ್ರಿಟನ್ನ ಮಹಿಳೆಯೋರ್ವರು ಗುಜರಿ ಅಂಗಡಿಯಿಂದ ₹ 500 ಕೊಟ್ಟು ಒಂದು ಕುರ್ಚಿ ಖರೀದಿಸಿದ್ದರು. ಆದರೆ ಅದರ ಅಸಲಿ ಬೇರೆಯೇ ಇತ್ತು ! ಇದೆಲ್ಲಾ ತಿಳಿದಿದ್ದು ಹೇಗೆ? ಆಮೇಲೇನಾಯ್ತು? ಇಲ್ಲಿದೆ ಕುತೂಹಲಕರ ಸಮಾಚಾರ. ...