ಈ ವಿಡಿಯೋ ಇಂಟರ್ನೆಟ್ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಾವಿರಾರು ಜನರು ಈಗಾಗಲೇ ಈ ವಿಡಿಯೋ ವೀಕ್ಷಿಸಿದ್ದಾರೆ. ಈ ರೀತಿ ವಾಹನಗಳಿಗೆ ಡಿಕ್ಕಿ ಹೊಡೆದು ಚಿರತೆ ಸಾವನ್ನಪ್ಪುತ್ತಿರುವ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದೆ. ...
ಮರಣೋತ್ತರ ಪರೀಕ್ಷೆಗೆ ಚಿರತೆ ಮೃತದೇಹ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಚಿರತೆ ಕಳೇಬರಹ ದಹನ ಮಾಡಲಾಗುತ್ತದೆ. ಘಟನೆ ಸಂಬಂಧ ಯಲ್ಲಾಪುರ ಅರಣ್ಯ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ...
Shocking Video: ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಡಾಲ್ಫ್ ವೋಲ್ಕರ್ ಚಿರತೆಗಳ ಫ್ಯಾಮಿಲಿ ಜೊತೆ ಆರಾಮಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ...
Viral Video: ಬೆಳಗಿನ ಜಾವ ಐಷಾರಾಮಿ ಕಾರು ಬೆಂಜ್ ತಯಾರಿಕಾ ಕಾರ್ಖಾನೆ ಆವರಣದಲ್ಲಿ ಸಣ್ಣ ಚಿರತೆ ಮರಿಯೊಂದು ಓಡಾಡುತ್ತಿರುವುದನ್ನು ಗಮನಿಸಿದ ಕಾರ್ಮಿಕರು ಗಾಬರಿಗೊಂಡು ಎಲ್ಲರನ್ನೂ ಅಲರ್ಟ್ ಮಾಡಿದರು. ...
Leopard Video: 7 ತಿಂಗಳ ಒಟ್ಟೋ ಎಂಬ ಪುಟ್ಟ ಮಗು ಸಫಾರಿ ಲಾಡ್ಜ್ನ ಕೋಣೆಯೊಳಗೆ ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವಿಡಿಯೋದಲ್ಲಿ ಚಿರತೆಯೊಂದು ಮಗುವಿನ ಮೇಲೆ ನುಗ್ಗಲು ಪ್ರಯತ್ನಿಸಿದೆ. ...
6 ವರ್ಷದ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ಆಕೆಯ ಮೇಲೆ ಎರಗಿತ್ತು. ಮಗಳ ಕಿರುಚಾಟ ಕೇಳಿದ ಮಹಿಳೆ ಓಡಿ ಬಂದು ನೋಡಿದಾಗ ಮಗಳ ಮೇಲೆ ಎರಗಿದ್ದ ಚಿರತೆಯನ್ನು ನೋಡಿ ಕಂಗಾಲಾದರು. ...
ತುಮಕೂರು ತಾಲೂಕಿನ ದೇವರಹೊಸಹಳ್ಳಿ ಬಳಿಯ ಕಾಡುಗೆರೆಯ ಮನೆಯೊಂದರಲ್ಲಿ ಹೆಬ್ಬಾವು ಪ್ರತ್ಯಕ್ಷ್ಯವಾಗಿದೆ. ಗ್ರಾಮದ ಕುಮಾರ್ ಎಂಬುವರ ಮನೆಯಲ್ಲಿ ಸುಮಾರು 12 ಅಡಿ ಉದ್ದದ್ದ ಹೆಬ್ಬಾವು ಕಂಡು ಬಂದಿದ್ದು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ...