Home » chikkodi
ಬೆಳಗಾವಿ: ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ರನ್ನ ಪ್ರವಾಹ ಪೀಡಿತರು ತರಾಟೆಗೆ ತೆಗೆದುಕೊಂಡಿರೋ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಮಳವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರವಾಹ ಪೀಡಿತ ಕ್ಷೇತ್ರಕ್ಕೆ ಕಾಟಾಚಾರದ ಭೇಟಿ ನೀಡಿದ್ದ ಶ್ರೀಮಂತ ...
ಬೆಳಗಾವಿ: ಗ್ರಾಮದೇವತೆಯ ಜಾತ್ರೆ ವೇಳೆ ಯಾವುದೇ ಸಮಸ್ಯೆ ಎದುರಾಗಬಾರದೆಂದು ಗ್ರಾಮದಲ್ಲಿದ್ದ ಶಿವಾಜಿಯ ಪುತ್ಥಳಿಯನ್ನು ಬೇರೆಡೆ ಸ್ಥಳಾಂತರಿಸಿದಕ್ಕೆ ಶಿವಸೇನೆ ಮುಖಂಡರು ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲೆಯ ಚಿಕ್ಕೋಡಿಯ ಮನಗುತ್ತಿ ಗ್ರಾಮದಲ್ಲಿ ಶಿವಾಜಿಯ ಪ್ರತಿಮೆಯನ್ನ ಈ ...
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕು ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನ 2 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಗುಪ್ತರೋಗಕ್ಕೆ ಔಷಧಿ ನೀಡುತ್ತಿದ್ದ ಸಿಬ್ಬಂದಿಗೆ ನಿನ್ನೆ ಕೊರೊನಾ ದೃಢವಾಗಿದೆ. ಹೀಗಾಗಿ, ಸೋಂಕಿತ ಸಿಬ್ಬಂದಿಯನ್ನ ...
ಬೆಳಗಾವಿ: ಸಾಲ ನೀಡದ ಕಾರಣ ಬ್ಯಾಂಕ್ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ. ಕೊಡಲಿ ಹಿಡಿದು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಸಿಬ್ಬಂದಿಗೆ ಕೊಲೆ ಆರೋಪಿ ...
ಚಿಕ್ಕೋಡಿ: ಕಳೆದ ವರ್ಷವಷ್ಟೇ ಭೀಕರ ಜಲಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದ್ದ ನಾಡಲ್ಲೀಗ ಬರದ ಕಾರ್ಮೋಡ ಆವರಿಸಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಹನಿ ನೀರಿಗಾಗಿ ನಿತ್ಯ ಮೂರು ಕಿಲೋ ಮೀಟರ್ ನಡೆಯುವಂತ ದುಸ್ಥಿತಿ ಎದುರಾಗಿದೆ. ...
ಬೆಳಗಾವಿ: ಕಣ್ಣು ಕುಕ್ಕೋ ಓಟ.. ತಾಕತ್ತಿನ ಆಟ.. ದಾರಿಯುದ್ದಕ್ಕೂ ಧೂಳೆಬ್ಬಿಸ್ತಿರೋ ಆರ್ಭಟ. ಓಡು ಓಡು ಓಡಲೇ ಅಂತಾ ಪ್ರೇಕ್ಷಕರ ಕಿರುಚಾಟ. ಅಬ್ಬಬ್ಬಬ್ಬಾ.. ನೋಡ್ತಿದ್ರೇನೆ ಮೈ ಜುಮ್ಮೆನ್ನುತ್ತೆ. ಎಲ್ಲಿಲ್ಲದ ರೋಮಾಂಚನವಾಗುತ್ತೆ. ಅಶ್ವಗಳ ಹಾಗೂ ಎತ್ತುಗಳ ಓಟಕ್ಕೆ ...
ಚಿಕ್ಕೋಡಿ: ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಯುವಕನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿ, 25 ವರ್ಷದ ಶಶಿಕಾಂತ ಪುಂಡಿಪಲ್ಲೆನ್ನು ಐಗಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಶಿಕಾಂತ, 20 ವರ್ಷ ವಯಸ್ಸಿನ ...