Home » Cow Slaughter
15 ನೇ ಹಣಕಾಸು ಅನುದಾನದ ಅಡಿಯಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಗೆ ಮೂಲಸೌಕರ್ಯ ಒದಗಿಸಲು ಅನುದಾನ ಒದಗಿಸುವ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಡಿಸಿ ಪಿ.ಸುನೀಲ ಕುಮಾರ್ ಕಾರ್ಯಕ್ರಮಲ್ಲಿ ...
ನಾಳೆ ವಿಧಾನಪರಿಷತ್ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುತ್ತೇವೆ ಎಂದು ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ ಸಭಾಪತಿಗೆ ಮಾಹಿತಿ ನೀಡಿದ್ದಾರೆ. ...
ಮೋದಿ ಯಾವತ್ತಾದರೂ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರಾ, ಸಿಲಿಂಡರ್, ತೈಲ ಬೆಲೆ ಏರಿಕೆಯಾಗಿದೆ, ಶೋಭಾ ಈಗೆಲ್ಲಿದ್ದಾರೆ. ಗೋವನ್ನು ಹೊರದೇಶದಿಂದ ತಂದು ತಿನ್ನಬಹುದಂತೆ. ಅಲ್ಲಿ ಗೋಮಾತೆ ಇಲ್ವಾ ಎಂದು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ. ...
ಎಷ್ಟು ದಿನ ಗೋಮಾತೆಯ ಪೂಜೆ ಮಾಡುತ್ತಾರೆ? ಸಗಣಿ ಎತ್ತದೆ ಇದ್ದವರು, ಬೆರಣಿ ತಟ್ಟದೆ ಇರುವರು, ಗಂಜಲ ಮುಟ್ಟದೆ ಇರೋರೆಲ್ಲ ಗೋಮಾತೆಯ ಪೂಜೆ ಮಾಡುತ್ತಾರೆ. ಹಾಲು ಕೊಡದೆ ಇರುವ ಹಸುಗಳನ್ನು ಏನು ಮಾಡಬೇಕು ಎಂದು ಸಿದ್ದರಾಮಯ್ಯ ...
ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಸಹಿ ಹಾಕಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ...
ಗುಂಡ್ಲುಪೇಟೆ ತಾಲೂಕಿನ ತೆರಣಕಾಂಬಿ ದನಗಳ ಸಂತೆಯಲ್ಲಿ ಈ ಬಾರಿ ರೈತರು ತುಂಬ ಕಷ್ಟಪಟ್ಟಿದ್ದಾರೆ. ರಾಶಿರಾಶಿ ಜಾನುವಾರುಗಳು ಇದ್ದರೂ ಹೊರರಾಜ್ಯದ ದಲ್ಲಾಳಿಗಳು ಖರೀದಿಗೆ ಬರುತ್ತಿಲ್ಲ. ಸ್ಥಳೀಯ ದಲ್ಲಾಳಿಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗುತ್ತಿದ್ದಾರೆ. ...
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಾವುದೇ ಒಂದು ಸಮುದಾಯವನ್ನ ಗಮನದಲ್ಲಿಟ್ಟು ರೂಪಿಸಿಲ್ಲ. ಈ ಮಸೂದೆಯಿಂದ ದೇಶಿ ಗೋವುಗಳ ತಳಿ ವೃದ್ಧಿಸಲಿದೆ. ಆದರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈ ಕಾಯ್ದೆ ವಿರೋಧಿಸಿರುವುದು ವಿಷಾದನೀಯ ಎಂದು ಪಶುಸಂಗೋಪನಾ ...
ಸಾರಿಗೆ ಮುಷ್ಕರದ ವಿಚಾರದಲ್ಲಿ ತನ್ನ ಅಸಮರ್ಪಕತೆಯನ್ನು ರಾಜ್ಯದ ಜನರಿಗೆ ತೋರಿಸಿಕೊಟ್ಟಿದ್ದ ಬಿಜೆಪಿ ಸರಕಾರ ಮತ್ತೆ ವಿಧಾನ ಪರಿಷತ್ತಿನಲ್ಲಿ ಸದನ-ತಂತ್ರಗಾರಿಕೆ ಮಾಡುವಲ್ಲಿ ವಿಫಲವಾಗಿ, ಬಹುನಿರೀಕ್ಷಿತ ಗೋಹತ್ಯಾ ಮಸೂದೆ ಪಾಸು ಮಾಡಿಸಿಕೊಳ್ಳುವಲ್ಲಿ ವಿಫಲವಾಗಿ ನಗೆಪಾಟಲಿಗೀಡಾಯ್ತು. ...
ಬಿಜೆಪಿ ಸರ್ಕಾರ 2010 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ ಇದಕ್ಕೆ ಅಂದೇ ವಿರೋಧವನ್ನು ಮಾಡಿದ್ದೆ. ಈ ಗೋಹತ್ಯೆ ನಿಷೇಧಕ್ಕೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ...
ಗೋಹತ್ಯೆ ನಿಷೇಧಿಸುವ ಮೊದಲು ಅನುತ್ಪಾದಕ ಜಾನುವಾರುಗಳನ್ನು ಸರ್ಕಾರವೇ ಖರೀದಿಸಬೇಕು. ಅಥವಾ ಸಾಕಣಿಕೆಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಬೇಕು. ಇದಕ್ಕೆ ಸಿದ್ಧವಿದ್ದರೆ ಮುಂದಿನ ವಾರವೇ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಿ ನಾವು ಭಾಗವಹಿಸುತ್ತೇವೆ ...