Nuggikere Dharwad : ‘ಇವೊತ್ತು ಸೂರ್ಯ ಮುಳುಗುವದರೊಳಗೆ, ಇದೇ ಈ ಊರಿನ ಅದೇನೋ ಮಂದಿ, ಎಮ್ಮೆ ಕೋಣಗಳ ಮೇಲೆ ಸವಾರಿ ಮಾಡುತ್ತಾ, ಸಾಗುತ್ತಾ ಇರುತ್ತಾರೆ ಪಡುವಲದ ಕಡೆಗೆ.’ ಡಾ. ಎಚ್. ಎಸ್. ಶಿವಪ್ರಕಾಶ್ ...
Poem : ‘ಎಷ್ಟು ಕಾಲ ಮನಸಿನ ಹರೆಯ ಮಾಗುವುದಿಲ್ಲವೋ ಅಷ್ಟು ಕಾಲವೂ ಕವಿ ಕಾವ್ಯದೊಳಗೆ ಜೀವಂತ ಎಂದು ನನಗನಿಸುತ್ತದೆ. ಮನಸಿಗೆ ಮುಪ್ಪಡರದಂತೆ ಕಾಯುವುದೂ ಒಂದು ಕಲೆ. ಹಾಗೆ ಕಾವ್ಯವು ಎಂದೆಂದೂ ಬತ್ತದ ಜೀವಸೆಲೆ.’ ಮಧುರಾಣಿ ...
Writing : ‘ಫಕೀರರ ಬರವಣಿಗೆಯಲ್ಲಿ ವಸ್ತುನಿಷ್ಠ ಚಿಂತನೆಯನ್ನು ಕಾಣಬಹುದು. ಕಾವ್ಯದ ಪ್ರೀತಿಯೊಂದಿಗೆ ಸಾಮ ಮಾರ್ಗದ ಮೂಲಕ ಮನುಷ್ಯ ಬದುಕಿಗೂ ಸಮಾಜಕ್ಕೂ ಸ್ವಾಸ್ಥ್ಯ ತರುವ ವಿವೇಕ ತುಂಬಿದ್ದರೂ ಎಲ್ಲಿಯೂ ಕ್ರಾಂತಿಕಾರಕ ನುಡಿಗಳಿಲ್ಲದ ರೀತಿಯನ್ನು ಕಾಣಬಹುದು.’ ಡಾ. ...
Journey of Poetry : ‘ನಿಗೂಢವಾದ ಸೌಂದರ್ಯದ ಹುಡುಕಾಟ. ದುಃಖಗಳ ಜೊತೆಗಿನ ಏಕಾಂತದ ಪಯಣ. ಅಥವಾ ಅವ್ಯಕ್ತ ಸುಖಗಳ ತಪ್ತತೆ ಅಥವಾ ಪುರಾಣಗಳ ಬೆನ್ನು ಹತ್ತಿ ಆದಿಮ ಕಾಲಕ್ಕೆ ಪಯಣ ಹೊರಡುವುದು. ಕವಿತೆಯಲ್ಲಿ ಇವೆಲ್ಲ ...
H.S. Shivaprakash : ‘ಜೀವನದಲ್ಲಿ ನನಗೆ ಮೂರು ಯೋಗಿಕ ಅನುಭವಗಳಾಗಿವೆ. ಒಂದು ವೈಚಾರಿಕ ಪ್ರಯಾಣ, ಎರಡು ಕಾವ್ಯ ಹಾಗೂ ನಾಟಕದ ಪ್ರಯಾಣ, ಹಾಗೂ ಮೂರನೆಯ ಯೋಗಿಕ ಪ್ರಯಾಣ, ಈ ಕಾವ್ಯವೂ ಒಂದು ಯೋಗವೇ... ಗುರಿಯಲ್ಲ. ...
Kannada Literature : ‘ಕವಿತೆ ಎಂದರೆ ಏನು? ಗೊತ್ತಿಲ್ಲ. ನಾನು ಬರೆಯುವ ಪ್ರತಿಯೊಂದು ಕವಿತೆಯೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳು. ಮೃತ್ಯುವಿನ ಆಗರವಾಗಿರುವ ಈ ಜಗತ್ತಿನಲ್ಲಿ ಕವಿತೆ ಒಂದು ಸಂಜೀವಿನಿಯಾಗಿ ಸಮಸ್ತ ಲೋಕಕ್ಕೊದಗಿ ...