Home » Mangalore
ಹಲವು ಯೋಜನೆಗಳ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಳೆದ ಎರಡು ತಿಂಗಳಲ್ಲಿ ಮೂರ್ನಾಲ್ಕು ಬಾರಿ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಮಂಗಳೂರಿಗೆ ಭೇಟಿ ನೀಡಿ ಸರ್ವೆಯನ್ನು ಕೂಡ ಮಾಡಿಸಿದ್ದಾರೆ. ...
Koragajja: ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಖಾಸಿಂ ಇಲ್ಲಿಗೆ 35 ವರ್ಷದ ಹಿಂದೆ ಬಂದಿದ್ದು, ಕಳೆದ 19 ವರ್ಷಗಳ ಹಿಂದಿನಿಂದಲೂ ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡಿಕೊಂಡು ಬಂದಿದ್ದಾರೆ. ...
ಇನ್ನು ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಲಾಯಿತು. ಒಂದಷ್ಟು ಪ್ರಶ್ನಾವಳಿಯನ್ನು ಕೊಟ್ಟು ಮಕ್ಕಳಿಂದ ಉತ್ತರ ಪಡೆಯಲಾಯಿತು. ಆಯ್ದ ಕಿರುಚಿತ್ರಗಳನ್ನು ತೋರಿಸಿ ಲೈಂಗಿಕ ಕಿರುಕುಳ ಎಂದರೆ ಏನು?ಅದನ್ನು ಎದುರಿಸುವುದು ಹೇಗೆ?. ...
ಮಂಗಳೂರಿನಲ್ಲಿ ದರೋಡೆ ಕೇಸ್‌ಗಳು ಜಾಸ್ತಿಯಾಗುತ್ತಿವೆ. ನೈತಿಕ ಪೋಲಿಸ್‌ಗಿರಿಗೆ ಅವಕಾಶ ಮಾಡಿಕೊಡಲಾಗಿದೆ. ಪೊಲೀಸರು ಕ್ರಮಕೈಗೊಂಡರೆ ಪೊಲೀಸರ ವಿರುದ್ಧವೇ ದೂರು ನೀಡುತ್ತಿದ್ದಾರೆ. ...
ಉದ್ದಬೆಟ್ಟು ಮಲ್ಲೂರು ಮದರಸ ನೂತನವಾಗಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಆರಂಭಿಸಲಾಗಿದೆ. ಇದು ರಾಜ್ಯದಲ್ಲೇ ಹಾಗೂ ಮಂಗಳೂರಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ. ಕೇರಳದಲ್ಲೂ ಇಂತಹ ನೂತನ ಶಿಕ್ಷಣ ಪದ್ಧತಿ ಇಲ್ಲ. ಮದರಸ ಆಡಳಿತ ಕಮಿಟಿಯ ಕಾರ್ಯಕ್ಕೆ ...
ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಹಾಗೂ ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ...
ಲುಂಗಿ ಡ್ಯಾನ್ಸ್ ಎಂಬ ಹಿಂದಿ ಹಾಡಿಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ನೃತ್ಯ ಮಾಡಿದ್ದು, ಇವರಿಗೆ ಕೋಸ್ಟಲ್ವುಡ್ ಮತ್ತು ಸ್ಯಾಂಡಲ್ವುಡ್ ನಟ ಪೃಥ್ವಿ ಅಂಬರ್ ಕೂಡ ಸಾಥ್ ನೀಡಿದರು. ...
ಈ ಹಿಂದೆ ಶ್ರೀರಾಮಸೇನೆ ರಾಜ್ಯ ಸಂಚಾಲಕನಾಗಿದ್ದ ಪ್ರಸಾದ್, ನಂತರ ಶ್ರೀರಾಮಸೇನೆಯಿಂದ ಹೊರಬಂದು ‘ರಾಮಸೇನಾ ಸಂಘಟನೆ’ಯನ್ನು ಕಟ್ಟಿಕೊಂಡಿದ್ದರು. ಅವರ ಮೇಲೆ ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಪ್ರಕರಣಗಳು ಈಗಾಗಲೇ ದಾಖಲಾಗಿದ್ದವು ಎಂದು ತಿಳಿದುಬಂದಿದೆ. ...
ಆರೋಪಿಗಳು ಕೇರಳ-ಕರ್ನಾಟಕ ಗಡಿ ಮೂಲಕ ಮಂಗಳೂರನ್ನು ಪ್ರವೇಶ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ವಿಟ್ಲ ಪೊಲೀಸರು, ಆರೋಪಿಗಳನ್ನ ಹಿಡಿಯಲು ಗಡಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದರು. ಚೆಕ್‌ಪೋಸ್ಟ್ ಬಳಿ ಪಿಎಸ್ಐ ವಿನೋದ್ ರೆಡ್ಡಿ ಕಾರು ಅಡ್ಡಹಾಕಿದ್ದು, ...
ಆಕೆಗೆ 22 ವರ್ಷ ವಯಸ್ಸು. ಸುಂದರ ಮಹಿಳೆ. ಅವನಿಗೆ 62 ವರ್ಷ. ಅವರಿಬ್ಬರ ಮದುವೆ ಇಡೀ ಕರಾವಳಿಯಲ್ಲಿ ಬಾರೀ ಚರ್ಚೆ ಹುಟ್ಟಾಕಿತ್ತು. ಯುವತಿಯಿಂದ ಲವ್ ಜಿಹಾದ್ ಆಗಿದೆ ಅಂತಾ ಹಿಂದೂ ಸಂಘಟನೆಗಳು ರಸ್ತೆಗಿಳಿಯಲು ಸಿದ್ಧರಾಗಿದ್ರು. ...