ಜಮ್ಮುಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರಿಂದ ಹತ್ಯೆಗೀಡಾಗಿದ್ದ ಪೊಲೀಸ್ ಮುದ್ದಾಸಿರ್ ಅಹ್ಮದ್ ಅವರು ದೇಶಭಕ್ತಿ ಗೀತೆಗೆ ಡಬ್ಸ್ಮಾಶ್ ಮಾಡಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ...
ಉಗ್ರರಿಂದ ದೇಶ ಕಾಪಾಡಲು ಪ್ರಾಣವನ್ನು ಬಿಟ್ಟ ಕಾಶೀರಾಯ ಬೊಮ್ಮನಹಳ್ಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ನಿನ್ನೆ ಮೇ 10 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವೀರ, ಧೀರ ಕನ್ನಡಿಗ ಕಾಶೀರಾಯ್ ...
ಮಾರ್ಚ್ 28 ರಂದು, ಸಂಸತ್ ಅಧಿವೇಶನದಲ್ಲಿ, ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ನ ಡಾ ಶಂತನು ಸೇನ್ ಅವರು 'ಹುತಾತ್ಮ' ಪದದ ಕುರಿತು ಕೇಳಿದ ಪ್ರಶ್ನೆಗೆ Martyr, Shaheed: ರಕ್ಷಣಾ ಖಾತೆ ರಾಜ್ಯ ಸಚಿವರು ಉತ್ತರಿಸಿದರು. ಕರ್ತವ್ಯದ ...
ಅಲ್ತಾಫ್ ಅವರು ಇಬ್ಬರು ಮಕ್ಕಳು-ಆಸ್ಮಾ ಜಾಸ್ಮಿನ್ ಮತ್ತು ಮಹ್ಮದ್ ಆಫ್ರಿದ್ ಮಿಲಿಟರಿ ಪೋಷಾಕಿನಲ್ಲಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡು ಅಪ್ಪನಿಗೆ ವಿದಾಯ ಹೇಳಿದ್ದು ಮನ ಕಲಕುವಂತಿತ್ತು. ...
ಗುಂಡಿಟ್ಟು ಕೊಲ್ಲಬೇಕೆಂದು ಹಾಲಪ್ಪ 4-5 ಸಲ ಹೇಳುತ್ತಾರೆ. ಅವರನ್ನು ಕೊಲ್ಲದಿದ್ದರೆ ಹರ್ಷನ ಸಾವಿಗೆ ನ್ಯಾಯ ಸಿಗುವುದಿಲ್ಲ, ಅವನನ್ನು ಕೊಂದವರು ಬೆಲೆ ತೆರಲೇಬೇಕು. ತಪ್ಪಿತಸ್ಥರನ್ನು ಮುಗಿಸದೆ ಹೋದರೆ ಇಂಥ ಕೃತ್ಯಗಳು ನಿಯಂತ್ರಣಕ್ಕೆ ಬರೋದಿಲ್ಲ ಅಂತ ಅವರು ...
ಊರಿಗೆ ಬಂದ ಸೈನಿಕನ ಪಾರ್ಥಿವ ಶರೀರ ನೋಡಿ ಮಕ್ಕಳು, ತಂದೆ-ತಾಯಿ, ಪತ್ನಿಗೆ ಆಕಾಶವೇ ಕೆಳಗೆ ಬಿದ್ದಂತಾಗಿತ್ತು. ಸಾವಿರಾರು ಜನರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರಿನ ವಿದಾಯ ಹೇಳಿದರು. ...
ಯೋಧರು ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ತ್ರಿಪುರಾದ ಧಲಾಯಿ ಪ್ರದೇಶದಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್ಎಫ್ ಯೋಧ ರಾಜಕುಮಾರ ಎಂ.ಮಾವಿನ್ ಮೃತಪಟ್ಟಿದ್ದಾರೆ. ...
Army Personnel Killed in Pakistani Firing ಗಡಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು ಯೋಧ ಲಕ್ಷ್ಮಣ್ ಹುತಾತ್ಮರಾಗಿದ್ದಾರೆ. ...
ಕೋಲಾರ: ಉಗ್ರರ ವಿರುದ್ಧ ಹೋರಾಡಿ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧ ಪ್ರಶಾಂತ್(25) ಅಂತ್ಯಕ್ರಿಯೆ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಭೋವಿ ಸಮುದಾಯದ ಸಂಪ್ರದಾಯದಂತೆ ಹುತಾತ್ಮ ಯೋಧ ಪ್ರಶಾಂತ್ ಅಂತ್ಯಸಂಸ್ಕಾರ ನಡೆದಿದ್ದು, ...
ದೆಹಲಿ: ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ನಲ್ಲಿ ಹಿಮದಡಿ ಸಿಲುಕಿದ್ದ 6 ಯೋಧರು ಹುತಾತ್ಮರಾಗಿದ್ದಾರೆ. ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ನ ಉತ್ತರ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ...