ಇಂದು ಮುಂಜಾನೆ 8.30ರ ಹೊತ್ತಿಗೆ (ಅಲ್ಲಿನ ಸಮಯ) ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಘಟನೆ ನಡೆದ ಸ್ಥಳಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ರೈಲುಗಳ ಸಂಚಾರವೂ ಸ್ಥಗಿತಗೊಂಡಿತ್ತು. ...
ನ್ಯೂಯಾರ್ಕ್ನ ಮೌಂಟ್ ಸಿನಾಯ್ ಎಂಬ ಆಸ್ಪತ್ರೆಗೆ ಹೋದ ವ್ಯಕ್ತಿಯನ್ನು ವೈದ್ಯರು ಪರಿಶೀಲಿಸಿದ್ದಾರೆ. ಇವರ ಮೂಗಿನ ಸೆಪ್ಟಮ್ ವಿಚಲನಗೊಂಡಿದ್ದು, ಅಂದರೆ ವಕ್ರವಾಗಿರುವುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲೇ ಗೊತ್ತಾಗಿದೆ. ...
ನ್ಯೂಯಾರ್ಕ್ನಲ್ಲಿ ಪೈಸ್ಲೀ ಶುಲ್ಟಿಸ್ ಎಂಬ 6 ವರ್ಷದ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದಳು. ಆ ಬಾಲಕಿ ಇನ್ನೂ ಬದುಕಿದ್ದಾಳೆ, ಆಕೆಯನ್ನು ನಿಗೂಢ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಆಕೆ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಲು ...
ಅಪರೂಪದ ಸೂಪರ್ಮ್ಯಾನ್ 1 ಕಾಮಿಕ್ ಪುಸ್ತಕ ಬರೋಬ್ಬರಿ 2.6ಮಿಲಿಯನ್ ಯುಎಸ್ ಡಾಲರ್ಗೆ ಹರಜಾಗಿದೆ. 1939ರಲ್ಲಿ ತಯಾರಿಸಿದ ಈ ಕಾಮಿಕ್ ಪುಸ್ತಕ ಇದೀಗ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ...
ಡಾ ಸಿಲ್ವಾ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಆತನ ಪರ ವಕೀಲರು ಹೇಳಿದರೂ ಪ್ರಾಸಿಕ್ಯೂಟರ್ ಅದನ್ನು ಒಪ್ಪಲಿಲ್ಲ. ಆತನಿಗೆ ಶಿಕ್ಷೆಯಾಗಲೇಬೇಕು ಎಂದು ವಾದಿಸಿದರು. ...
ಅಮೆರಿಕಾದಂಥ ಅತ್ಯಂತ ಮುಂದುವರಿದಿರುವ ದೇಶದಲ್ಲೂ ಢೋಂಗಿ ಬಾಬಾಗಳು, ಸ್ವಯಂ–ಘೋಷಿತ ಅವತಾರ ಪುರುಷರು ಜನರನ್ನು ವಂಚಿಸುತ್ತಿದ್ದಾರೆ ಮತ್ತು ಅವರನ್ನು ನಂಬಿ ಕಷ್ಟಪರಿಹಾರಕ್ಕಾಗಿ ಬರುವ ಅಮಾಯಕ ಮಹಿಳೆಯರನ್ನು ಕಾಮದ ಬೊಂಬೆಗಳಾಗಿ ಉಪಯೋಗಿಸುತ್ತಿದ್ದಾರೆ. ಮಂಗಳವಾರದಂದು ನ್ಯೂಯಾರ್ಕ್ನ ಒಂದು ಕೋರ್ಟಿನ ...