ತಿಂಡಿ ತಿನ್ನಲು ಹೋಗಿದ್ದ ಕಾನ್ಸ್ಟೇಬಲ್ ಮಂಜುನಾಥ್ ಹೋಟೆಲ್ನಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರ ನೆರವಿನಿಂದ ಮಹಿಳೆ ಪಾರಾಗಿದ್ದಾರೆ. ಬಳಿಕ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು ದೂರಿನ ಮೇರೆಗೆ ...
ಆಸ್ಪತ್ರೆಗೆ ದಾಖಲಾಗಿರುವ ಕಾನ್ಸ್ಟೇಬಲ್ ಜೊತೆ ಮಾತಾಡಲು ಹೋದ ರೇವಣ್ಣ ಡಿವೈಎಸ್ ಪಿ ಗೆ ತರಾಟೆ ತೆಗೆದುಕೊಳ್ಳಲು ಪೋನ್ ಮಾಡಿದಾಗ ಆ ಅಧಿಕಾರಿ ತನ್ನ ಪೋನನ್ನು ಬೇರೆಯವರಿಗೆ ಕೊಟ್ಟಂತೆ ಕಾಣಿಸುತ್ತದೆ. ಮಾತಾಡಿದ ವ್ಯಕ್ತಿಗೆ ರೇವಣ್ಣ ತಾಕೀತು ...
ನಗರದ ಕಮಿಷನರೇಟ್ ವ್ಯಾಪ್ತಿಯ ಕಾನ್ಸ್ಟೇಬಲ್ ಗಳಿಗೆ ಈ ನೂತನ ಆದೇಶ ಅನ್ವಯವಾಗಲಿದೆ. ಒಂದೇ ಕಡೆಗಳಲ್ಲಿ ಹಲವು ವರ್ಷಗಳಿಂದ ಕಾನ್ಸ್ಟೇಬಲ್ಸ್ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆ ಕನಿಷ್ಠ 6 ವರ್ಷದಿಂದ 5 ವರ್ಷಕ್ಕೆ ಕಡಿತಗೊಳಿಸಿ ಆದೇಶ ...
ಒಬ್ಬ ಪೇದೆ ಪತ್ತೆಯಾದ ಕಾರನ್ನು ತನ್ನದೇ ಅನ್ನುವಂತೆ ಸ್ವಲ್ಪ ದಿನ ಓಡಾಡಿಸಿ, ಕಾರಿನ ಮಾಲೀಕ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಇದು ದಾವಣಗೆರೆ ಎಸ್ ಪಿ ಅವರ ಗಮನಕ್ಕೆ ಹೋದರೆ ಚೆನ್ನಾಗಿರುತ್ತದೆ ಅಂತ ನಾವಂದುಕೊಳ್ಳುತ್ತಿದ್ದೇವೆ ...
ಗೋಪಾಲಕೃಷ್ಣ ಗಡ್ಡ ಬೆಳಸಿದವರಲ್ಲ. ಆದರೆ, ಅದನ್ನು ಬೋಳಿಸಿಕೊಳ್ಳದಷ್ಟು ಸೋಮಾರಿತನ ಅವರಲ್ಲಿದೆಯಂತೆ. ಯೂನಿಫಾರ್ಮ್ ಒಗೆಯದೆ, ಇಸ್ತ್ರಿ ಮಾಡದೆ ಧರಿಸುತ್ತಾರೆ. ಖಾಕಿ ಬಟ್ಟೆಯಲ್ಲಿ ಕೊಳೆ ಕಾಣದು ಅಂತ ಅಂದುಕೊಂಡಿರಬಹುದು. ...
ಪೊಲೀಸರ ಎದುರುಗಡೆಯೇ ಅವರು ಈ ಕಾನೂನುಬಾಹಿರ ಕೃತ್ಯವೆಸಗುತ್ತಿದ್ದಾರೆ. ಈ ವಿಡಿಯೋನಲ್ಲಿ ಇಬ್ಬರು ಕಾನ್ಸ್ಟೇಬಲ್ ಗಳು ನಡೆದು ಹೋಗುತ್ತಿರುವುದು ನಿಮಗೆ ಕಾಣುತ್ತದೆ. ಆದರೆ, ಅವರ ಧೋರಣೆ ನೋಡಿ, ತಮಗೂ ಪುಂಡರ ಆಟಕ್ಕೂ ಸಂಬಂಧವೇ ಇಲ್ಲ ಅನ್ನೋ ...
ಸಿಟಿವಿಯಲ್ಲಿ ಆಘಾತಕಾರಿ ಘಟನೆ ಸೆರೆಯಾಗಿದೆ. ಮೃತ ರೈಲ್ವೆ ಪೊಲೀಸ್ ಪೇದೆಯನ್ನು ರಾಜಾ ಕಿ ಮಂಡಿ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಜಿಆರ್ಪಿ ಕಾನ್ಸ್ಟೆಬಲ್ ಆಗಿರುವ ರಿಂಗೆಲ್ ಸಿಂಗ್ (34) ಎಂದು ಗುರುತಿಸಲಾಗಿದೆ. ...
ಮನೆ, ಕುಟುಂಬದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ನಾವು ಅನುಕೂಲಸ್ಥರೇ. ಯಾಕಾಗಿ ಹೀಗೆ ಮಾಡಿಕೊಂಡನೋ ಗೊತ್ತಿಲ್ಲ. ಯಾವುದೋ ಕೇಸ್ ಹಿಡಿದಿದ್ದನಂತೆ. ಅದರಿಂದ ಹೀಗೆ ಆಗಿರಬಹುದು ಎಂದು ಕಾನಸ್ಟೇಬಲ್ ಅಜ್ಜನಗೌಡ ಕುಟುಂಬಸ್ಥರು ಟಿವಿ9 ಗೆ ತಿಳಿಸಿದ್ದಾರೆ. ...
ಅವರೊಂದಿಗೆ ಒಬ್ಬ ಪೊಲೀಸ್ ಪೇದೆ ಕೂಡ ವಕೀಲರ ಕಚೇರಿ ಪ್ರವೇಶಿಸಿದ್ದಾರೆ. ಜಗದೀಶ ಅವರು ಹೇಳುವ ಪ್ರಕಾರ ಪೊಲೀಸಪ್ಪ ಮಹಿಳೆಯನ್ನು ಕಚೇರಿ ಒಳಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಅದು ವಕೀಲರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ...
ಫೆಬ್ರವರಿ 2ರ ಮಧ್ಯಾಹ್ನ ಗ್ಲೋಬಲ್ ಹಾಸ್ಪಿಟಲ್ ನಿಂದ ಬೇರೆ ಖಾಸಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು ಶಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಸಿಐಡಿ ಕಚೇರಿ ಬಳಿ ಆ್ಯಂಬುಲೆನ್ಸ್ ಟೈರ್ ಪಂಚರ್ ಆಗಿದೆ. ...