Showik Chakraborty: ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾದಕ ವಸ್ತು ನೀಡಿದ್ದರಲ್ಲಿ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಸೇರಿದಂತೆ ಅನೇಕರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ಆಗಿದೆ. ಆ ಕುರಿತು ಎನ್ಸಿಬಿ ಚಾರ್ಜ್ಶೀಟ್ ...
ಸುಶಾಂತ್ ಸಾವಿಗೆ ರಿಯಾ ನೇರ ಕಾರಣ ಎಂದು ಅಭಿಮಾನಿಗಳು ಗೂಬೆ ಕೂರಿಸಿದರು. ಈ ಪ್ರಕರಣದ ಜಾಡು ಹುಡುಕಿ ಹೊರಟವರಿಗೆ ಮಾದಕದ್ರವ್ಯದ ವಾಸನೆ ಹೊಡೆದಿತ್ತು. ಹೀಗಾಗಿ, ರಿಯಾ ಅವರನ್ನು ಬಂಧಿಸಲಾಯಿತು. ...
ಸುಶಾಂತ್ ನಿಧನದ ನಂತರದಲ್ಲಿ ರಿಯಾ ಹೆಸರು ಮುಂಚೂಣಿಗೆ ಬಂದಿತ್ತು. ‘ರಿಯಾ ಸುಶಾಂತ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಸುಶಾಂತ್ ಸಾವಿಗೆ ಅವರೇ ಕಾರಣ’ ಎನ್ನುವ ಆರೋಪಗಳನ್ನು ಮಾಡಲಾಯಿತು. ...
Anushka Ranjan Aditya Seal wedding: ಅನುಷ್ಕಾ ರಂಜನ್ ಮತ್ತು ಆದಿತ್ಯ ಸೀಲ್ ಮದುವೆ ಸಮಾರಂಭಕ್ಕಾಗಿ ರಿಯಾ ಚಕ್ರವರ್ತಿ ಒಂದು ಲಕ್ಷ ರೂ. ಬೆಲೆಬಾಳುವ ಲೆಹೆಂಗಾ ಧರಿಸಿದ್ದರು. ಆ ಫೋಟೋಗಳಿಗೆ ಕಮೆಂಟ್ ಮಾಡಿರುವ ಅಭಿಮಾನಿಗಳು ...
Rhea Chakraborty ತನ್ನ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು ಬಳಕೆಗೆ ಮುಕ್ತ ಮಾಡುವಂತೆ ಕೋರಿ ಮಾಡಿದ ಮನವಿಗೆ ಎನ್ಸಿಬಿಯಿಂದ ಯಾವುದೇ ಬಲವಾದ ವಿರೋಧವಿಲ್ಲದಿದ್ದರೆ, ರಿಯಾ ತೋರಿಸಿರುವ ಬಾಕಿ ಮೊತ್ತವನ್ನು ಲಭ್ಯವಾಗುವಂತೆ ಲಿಖಿತ ಒಪ್ಪಂದ ಸೇರಿದಂತೆ ...
Rhea Chakraborty: ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ 15’ಕ್ಕೆ ಬರೋಬ್ಬರಿ ₹ 35 ಲಕ್ಷದ ಆಫರ್ ನೀಡಲಾಗಿತ್ತಂತೆ. ಆದರೆ ನಟಿ ಮಾಡಿದ್ದೇನು? ಇಲ್ಲಿದೆ ಮಾಹಿತಿ. ...
ಸುಶಾಂತ್ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು. ...
ಸಿದ್ದಾರ್ಥ್ ಶುಕ್ಲಾ ಮತ್ತು ಸುಶಾಂತ್ ಸಿಂಗ್ ರಜಪೂತ್ ನಡುವೆ ಹಲವು ಗುಣಗಳು ಒಂದೇ ರೀತಿ ಇದ್ದವು. ಸುಶಾಂತ್ ರೀತಿಯೇ ಸಿದ್ದಾರ್ಥ್ ಅವರನ್ನು ಕೂಡ ಎಲ್ಲರೂ ಇಷ್ಟಪಡುತ್ತಿದ್ದರು. ...
‘ಚೆಹ್ರೆ’ ಚಿತ್ರದಲ್ಲಿ ರಿಯಾ ನಟಿಸಿದ್ದಾರೆ. ಕೊವಿಡ್ ಕಾರಣದಿಂದ ಅದರ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದೆ. ಆದರೆ ಈ ಚಿತ್ರದಲ್ಲಿ ರಿಯಾ ಪಾತ್ರಕ್ಕೆ ಹೆಚ್ಚು ಮಹತ್ವ ಇಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ...
Ankita Lokhande: ‘ನಿನ್ನ ಜೀವನದ ಅತ್ಯುತ್ತಮ ದಿನಗಳು ಬರುತ್ತಿವೆ. ಬದುಕಿನ ಎಲ್ಲ ಏಳು-ಬೀಳುಗಳ ಸಮಯದಲ್ಲೂ ನಾನು ನಿನ್ನ ಜೊತೆ ಇರುತ್ತೇನೆ’ ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋ ಹಂಚಿಕೊಂಡು ಪ್ರಿಯಕರನಿಗೆ ಅಂಕಿತಾ ಶುಭಕೋರಿದ್ದಾರೆ. ...