Love Letter : ಮೊದಮೊದಲು ವಿರೋಧ ಮಾಡಿದ, ಒಪ್ಪುವುದಿಲ್ಲ ಎಂದ, ಕೆಟ್ಟ ಕೋಪ ಕಟುಮಾತೂ ಆಡಿದ. ಕೊನೆಯಲ್ಲಿ ಬೇಡಿದ, ಅಸಹಾಯಕನಾದ. ಅವನನ್ನು ಎದೆಯೊಳಗೆ ಬೆಚ್ಚಗೆ ಕೂರಿಸಿಕೊಂಡೇ ನನ್ನ ನಿಲುವಿಗೆ ನಾ ಗಟ್ಟಿಯಾಗಿ ನಿಂತೆ. ನನ್ನ ...
Love and God : ಅದೆಂತದ್ದೋ ವ್ರತದ ನೆಪ ಹೇಳಿ ಮಾತು ತಪ್ಪಿಸುತ್ತಿದ್ದೀಯಾ. ಅವ ಯಾವೂರ ದೇವರು ಹನೀ ನಿಮ್ಮವ. ಒಂದು ಶುದ್ದಾನುಶುದ್ದ ಪ್ರೇಮಕ್ಕೆ ನಿಯಮದ ಹೆಸರೊಡ್ಡಿ ತಣ್ಣಾಗಿರಲು ಹೇಳುವವ? ಸಿಕ್ಕರೆ ಸುಮ್ಮನೆ ಬಿಡಬಾರದು ಎನಿಸುತ್ತದೆ. ...
Snake : ಕಾಯಿ ರಾಶಿಯ ಕೆಳಗೆ ಮಿರಿಮಿರಿ ಮಿರುಗು ನಾಗಪ್ಪ ನಡುಗುತ್ತ ಮಲಗಿರಬೇಕು ಎನಿಸಿ ಮಮತೆಯುಕ್ಕಿತು. ಹುಲಿ ಹುಲ್ಲೆ ಹಾವು ಹಕ್ಕಿ ಗಿಡ ಮಣ್ಣು ಕಲ್ಲು ಎಲ್ಲವೂ ಬೆಚ್ಚಗೆ ಬಾಳುವ ಕಾಲ ಕರುಣಿಸಲಿ ದೇವರು. ಇಲ್ಲಿ ಏನೋ.. ...
Love : ಯಾವ ಏರಿಳಿತಗಳೂ ಇಲ್ಲದೇ, ಸಂಕಟವಿಲ್ಲದೆ, ಸಂತಾಪಗಳಿಲ್ಲದೆ ನಿನ್ನನ್ನು ಬ್ಲಾಕಿಸಿದೆ. ಪ್ರೀತಿಯ ಜವಾಬ್ದಾರಿಯೇ ಇಲ್ಲದ ನಿನ್ನ ಉಪವಾಸಕ್ಕೆ, ಪ್ರಾರ್ಥನೆಗೆ, ನಿಷ್ಠೆಗೆ ಏನರ್ಥವಿದೆ ಹನೀ? ಪ್ರೇಮವನ್ನೇ ಅರಿಯದವನು ದೇವರನ್ನು ಅರಿಯಬಲ್ಲನೇ? ...
Dream : ಆ ದಿನ ನನ್ನ ಊರಿನಲ್ಲಿ ಮಹಾಗಾಳಿ. ಬಹುತೇಕ ಈ ಭಾಗದಲ್ಲೆಲ್ಲ ಅದೇ ಗಾಳಿ. ಬೇಸಿಗೆಯ ಶಾಖ ಮೀರಿ ಮಣ್ಣಿನ ಕಾವು ಹೆಚ್ಚಿ ಬಿಸಿಗಾಳಿ ಮೇಲೆ ಮೇಲೆ ಚಲಿಸುವಾಗ ಒತ್ತಡವೇರ್ಪಟ್ಟು ಬೀಸುವ ಗಾಳಿ ಅದು, ...
Love : ಅವನ ನಿಷ್ಠೆ ತಪ್ಪಿರಲಾರದು ಎನಿಸುತ್ತಿದೆ. ಅವನು ವಂಚಿಸಲಾರ. ನನ್ನ ಸ್ಥಾನದಲ್ಲಿ ಅವನೆಂದೂ ಇನ್ನೊಂದು ಹೆಣ್ಣು ನಿಲ್ಲಿಸಲಾರ. ಈ ಜೀವದ ತುಂಬಾ ಪ್ರೇಮ ತುಂಬಿ ಕಳಿಸಿದವ ಮೇಲಿರುವಾಗ... ...
Love : ಧ್ವನಿಯ ಕಂಪನದಲ್ಲೇ ಈ ಕ್ಷಣದ ಅವನ ಭಾವ ಕೃತ್ರಿಮದ್ದಾ, ಕರ್ತವ್ಯದ್ದಾ, ಒಲುಮೆಯದ್ದಾ, ತೀವ್ರತೆಯದ್ದಾ ಅಂತ ಗುರುತಾಗುತ್ತಿತ್ತು ನನಗೆ. ಈ ಹಾಳು ವಿದ್ಯೆ ತಿಳಿಯದೇ ಹೋಗಿದ್ದರೆ ನೆಮ್ಮದಿಯಾಗಿರ್ತಿದ್ದೆ. ...
Flirt and Cheat : 'ನೀನು ಕಟೆದಿಟ್ಟ ಶಿಲ್ಪ' ಅಂತ ನನಗೆ ಕಳಿಸಿದ ಮೇಲೆ ಟೈಪಿಸುವ ತ್ರಾಸು ತಪ್ಪಿಸಿಕೊಳ್ಳಲು ಇದೀದೇ ಸಂದೇಶವನ್ನು ನಾಕಾರು ಹೆಣ್ಣುಗಳಿಗೂ ತಲುಪಿಸಿದ. ಓದಿದ ಪ್ರತಿ ಸ್ತ್ರೀಲಿಂಗವೂ ಉನ್ಮತ್ತವಾಯಿತು ಕ್ಷಣಹೊತ್ತು. ...
Love : ‘ಬೇಸರವೇನೂ ಆಗಲಿಲ್ಲ ಸತ್ಯಕ್ಕೂ. ತನ್ನವಳನ್ನು ಇಷ್ಟು ಪ್ರೇಮಿಸುವ ಗಂಡಂದಿರು ನನ್ನ ದೃಷ್ಟಿಯಲ್ಲಿ ಎತ್ತರಕ್ಕೇರುತ್ತಾರೆ. ಸಣ್ಣಗೆ ಅಸೂಯೆಯಾದರೂ ಅಭಿಮಾನದಿಂದ ನಿಮ್ಮನ್ನೇ ನೋಡುತ್ತಿದ್ದವಳ ಕಣ್ಣಿಗೆ ಕಂಡಿದ್ದು ತುಳುಕುತ್ತಿದ್ದ ಅಭಿಮಾನ. ಒಲುಮೆ!.’ ನಂದಿನಿ ಹೆದ್ದುರ್ಗ ...
Writing : ‘ಕಳೆಯುವುದಕ್ಕಷ್ಟೇ ಅಲ್ಲ... ಕೂಡುವುದಕ್ಕಾಗಿಯೂ ಬರೆಯಬೇಕು ಎನ್ನುವುದು ಈ ಹೊತ್ತಿನ ಅರಿವು. ಒಗಟೆನಿಸಿದರೆ ಒಗೆಯದೆ ಮತ್ತೊಮ್ಮೆ ಓದು ಅನ್ನುತ್ತಾರೆ ತಿಳಿದವರು. 'ಏನೋ ಆಗಲಿಕ್ಕಿದೆ ನನಗೆ'; ಈ ಅತೃಪ್ತಿ ನನ್ನ ಬಾಳಿಸುವ ನಂಬಿಕೆಯಿದೆ.’ ನಂದಿನಿ ...