Home » Science
ವಿಜ್ಞಾನದ ಕುರಿತು ಹೆಚ್ಚು ಜನರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತನ್ನಲ್ಲಿರುವ ಸುಮಾರು 800ಕ್ಕೂ ಅಧಿಕ ಇ-ಪುಸ್ತಕಗಳನ್ನು ಉಚಿತವಾಗಿ ನೀಡಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ...
ಖಾಸಗಿ ಬಾಹ್ಯಾಕಾಶ ನೌಕೆ ಮೂಲಕ ವ್ಯಕ್ತಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದು ಇದೇ ಮೊದಲು. 2020ರಲ್ಲಿ ಹೊಸ ಹೊಸ ತಂತ್ರಜ್ಞಾನ ಪರಿಚಯಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಯಶಸ್ಸು ಹೊಂದುವ ನಿರೀಕ್ಷೆ ಇದೆ. ...
ಆತ ಓದಿದ್ದು 8ನೇ ತರಗತಿ, ಮಾಡ್ತಿರೋದು ಬೇಸಾಯ. ಆದರೆ ಈತನ ಸಂಶೋಧನೆಗಳು ಯಾವುದೇ ವಿಜ್ಞಾನಿಗೂ ಕಡಿಮೆ ಇಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸಂಶೋಧನೆ ಮಾಡಿರುವ ಈತನ ಸಾಧನೆ ಬಗ್ಗೆ ವಿವರಿಸೋದಕ್ಕೆ ತುಂಬಾ ಇದೆ. ಅದರ ...
ವಿದೇಶಿ ಸಮುದಾಯಕ್ಕೆ ಆಹ್ವಾನವಿತ್ತ ಪ್ರಧಾನಿ ಮೋದಿ, ಭಾರತಕ್ಕೆ ಬಂದು ಅಧ್ಯಯನ ನಡೆಸಿ, ಹೊಸತನ್ನು ಕಂಡುಹಿಡಿಯಿರಿ, ಭಾರತದ ಪ್ರತಿಭೆಗಳ ಮೇಲೆ ವಿನಿಯೋಗ ಮಾಡಿ ಎಂದು ಕರೆ ನೀಡಿದರು. ...
2015ರ ಜನವರಿ 3ರಿಂದ 7ರವರೆಗೆ ಮುಂಬೈನಲ್ಲಿ ನಡೆದ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ ವಿಚಾರ ಗೋಷ್ಠಿಯಲ್ಲಿ ಭಾರತೀಯ ಪರಂಪರೆ ಬಗ್ಗೆ ವಿವಾದಗಳೆದ್ದಿದ್ದವು. ಈ ಬಗ್ಗೆ 'ಕರೆಂಟ್ ಸೈನ್ಸ್' ಪತ್ರಿಕೆಯಲ್ಲಿ ಪ್ರಕಟವಾದ ರೊದ್ದಂ ನರಸಿಂಹ ಅವರ ...
ಡಿಸೆಂಬರ್ 14 ಸೋಮವಾರ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಸೂರ್ಯಗ್ರಹಣ ಆಗಿದೆ. ಸೋಮವಾರ ಸಂಜೆ 7.30ಕ್ಕೆ ಆರಂಭವಾಗುವ ಸೂರ್ಯಗ್ರಹಣ ಮಂಗಳವಾರ ಮಧ್ಯರಾತ್ರಿ 12.23ಕ್ಕೆ ಮುಕ್ತಾಯವಾಗಲಿದೆ. ...
ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಲ್ಯಾಬ್ಗಳಲ್ಲಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ ಆಗಿದೆ. ...
ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರಿ ಪ್ರಮಾಣದಲ್ಲಿ ಹೆಪ್ಪುಗಟ್ಟಿರುವ ನೀರು ಮತ್ತು ಖನಿಜಗಳನ್ನು ಪತ್ತೆ ಹಚ್ಚಿ ವಿಸ್ತೃತ ಅಧ್ಯಯನ ಮಾಡುವುದು ಚಂದ್ರಯಾನ-2 ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜುಲೈ 22ರಂದು ಆಂಧ್ರದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ...