ವಾಣಿಜ್ಯ ಸುದ್ದಿ
ಅಮೆರಿಕದ ಓಪನ್ಡೋರ್ನ ಎಲ್ಲಾ ಭಾರತೀಯ ಉದ್ಯೋಗಿಗಳ ಲೇಆಫ್
ಎಥನಾಲ್ ಮಿಶ್ರಣಕ್ಕೆ ಸುಂಕ ವಿನಾಯಿತಿ; ಪೆಟ್ರೋಲ್ ಬೆಲೆ ಇಳಿಯುತ್ತಾ?
Gold Rates 11 June: ಚಿನ್ನದ ಬೆಲೆ ಭರ್ಜರಿ ಕುಸಿತ
ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ
ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರತ್ ಫೋರ್ಜ್ ಭರ್ಜರಿ ಎಂಟ್ರಿ
ಲಾಭ ತರೋದ್ರಲ್ಲಿ ಮ್ಯೂಚುವಲ್ ಫಂಡ್ಗಿಂತಲೂ ಇಪಿಎಫ್ ಮಿಗಿಲಾ? ಹೇಗೆ?
3 ವರ್ಷದಲ್ಲಿ ಉದ್ಯೋಗಿಗಳ ಸಮಕ್ಕೆ ಎಐ ಏಜೆಂಟ್ಗಳು: ಟಿಸಿಎಸ್ ಚೇರ್ಮನ್
ಒಮಾನ್-ಗುಜರಾತ್ ಆಳಸಮುದ್ರದ ಗ್ಯಾಸ್ ಪೈಪ್ಲೈನ್ ಯೋಜನೆಗೆ ಮರುಜೀವ
ದಾಖಲೆ ಹೊಸ್ತಿಲಲ್ಲಿ ಝೆಪ್ಟೋ ಸಿಇಒ ಆದಿತ್ ಪಲಿಚಾ
12 ವರ್ಷದಲ್ಲಿ ಭಾರತವನ್ನು ಬದಲಿಸಿದ ಪ್ರಮುಖ ಡಿಜಿಟಲ್ ಸೇವೆಗಳು
Gold Rates 10 June: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ
ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಡಾರ್ಕ್ ಪ್ಯಾಟರ್ನ್ಸ್ ತಿಳಿದಿರಿ
ಮೋದಿ ಸರ್ಕಾರದ 12 ವರ್ಷಗಳ ಸಾಧನೆಗಳಿವು
ಉಜ್ವಲ ಗ್ಯಾಸ್ ಸಿಲಿಂಡರ್ಗಳಿಗೆ ಕತ್ತರಿಹಾಕಲು ಕಾರಣವೇನು?
12 ವರ್ಷದಲ್ಲಿ ದೇಶದಲ್ಲಿ ಆದ ಸಾಧನೆಗಳು, ಮೈಲಿಗಲ್ಲುಗಳು
ರೈಲುಗಳಲ್ಲಿ ಅಡುಗೆಗೆ ಎಲ್ಪಿಜಿ ಬದಲು ಇಂಡಕ್ಷನ್ ಸ್ಟೌವ್?
50 ವರ್ಷ ವಯಸ್ಸಿನವರೆಗೂ ಡ್ರೈವಿಂಗ್ ಲೈಸೆನ್ಸ್ ಸಿಂಧು?
ಕೊನೆಯ ಕ್ವಾರ್ಟರ್ನಲ್ಲಿ ಚಾಲ್ತಿ ಖಾತೆ ಹೆಚ್ಚುವರಿ ದಾಖಲು
Gold Rates 09 June: ಚಿನ್ನದ ಬೆಲೆ ಹೆಚ್ಚಳ
ಉಜ್ವಲ ಫಲಾನುಭವಿಗಳಿಗೆ ಶಾಕ್, ಇನ್ಮುಂದೆ ಸಿಗಲಿದೆ ನಾಲ್ಕು ಸಿಲಿಂಡರ್ ಮಾತ್ರ
ಅಂದು ಬೆಂಗಳೂರಲ್ಲಿ ಡೆಲಿವರಿ ಬಾಯ್, ಇಂದು ದೊಡ್ಡ ಉದ್ಯಮಿ
ನಿಜವಾಗಿ ಹಣವಂತ ಎನಿಸುವುದು ಯಾವಾಗ?
ಅರ್ಜೆಂಟೀನಾದದಲ್ಲಿ 10 ವರ್ಷದ ಡೀಲ್ ಕುದುರಿಸಿದ ಅದಾನಿ ಪೋರ್ಟ್ಸ್
ಎಐ ಅಬ್ಬರದಲ್ಲಿ ಭಾರತವನ್ನು ಹಿಂದಿಕ್ಕಿದ್ದ ತೈವಾನ್, ಕೊರಿಯಾಗೆ ಹಿನ್ನಡೆ
ವಾಣಿಜ್ಯ ಸುದ್ದಿಗಳು
ಟಿವಿ9 ಕನ್ನಡ ವೆಬ್ಸೈಟ್ನ ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ಪ್ರದೇಶಗಳಿಂದ ಹಿಡಿದು ದೇಶ ವಿದೇಶಗಳಲ್ಲಿನ ವಾಣಿಜ್ಯ ವಿದ್ಯಮಾನಗಳ ಬಗ್ಗೆ ಸುದ್ದಿ, ವಿಶ್ಲೇಷಣೆಗಳನ್ನು ಕಾಣಬಹುದು, ಓದಬಹುದು. ಜನರಿಗೆ ಉಪಯೋಗವಾಗುವ ಸರ್ಕಾರಿ ಯೋಜನೆಗಳ ಮಾಹಿತಿ, ಹೂಡಿಕೆ, ತೆರಿಗೆಗಳ ಬಗ್ಗೆ ಸಲಹೆಗಳನ್ನು ಇಲ್ಲಿ ನೋಡಬಹುದು. ಷೇರು ಮಾರುಕಟ್ಟೆಯ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಯಾವ ಸೆಕ್ಟರ್ ಮುಂದಿದೆ, ಯಾವೆಲ್ಲಾ ಷೇರುಗಳಿಗೆ ಬೇಡಿಕೆ ಇದೆ ಎಂಬಿತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಯಬಹುದು.
ಪರ್ಸನಲ್ ಫೈನಾನ್ಸ್
ವೈಯಕ್ತಿಕ ಹಣಕಾಸು ಅತ್ಯಂತ ಮಹತ್ವದ ಸಂಗತಿ. ವ್ಯಕ್ತಿ ಬೆಳೆದರೆ ದೇಶ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಇರುವ ವಿವಿಧ ಮಾರ್ಗಗಳ ಆಯ್ಕೆಗಳೇನು ಎಂಬುದು ತಿಳಿದಿರಬೇಕು. ಬಿಸಿನೆಸ್ ಮಾಡಲು ಇರುವ ಯೋಜನೆಗಳು, ಬ್ಯಾಂಕ್ ಸಾಲದ ವಿವರ, ಸ್ಮಾಲ್ ಫೈನಾನ್ಸ್ ಯೋಜನೆಗಳು, ಇನ್ಷೂರೆನ್ಸ್ ಪ್ಲಾನ್ಗಳು, ಹಣ ಸಂಪಾದನೆ ಮಾರ್ಗ, ಉಳಿಸುವ ಐಡಿಯಾ, ಯಾವೆಲ್ಲಾ ಹೂಡಿಕೆಗಳ ಮೇಲೆ ಹಣ ಹಾಕಬಹುದು ಇವೆಲ್ಲವನ್ನೂ ಈ ಪ್ಲಾಟ್ಫಾರ್ಮ್ನಲ್ಲಿ ತಿಳಿದುಕೊಳ್ಳಬಹುದು.