Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ!

ಉದ್ಯೋಗಿಗಳು ಕೆಲಸದ ನಡುವೆ ಆಗಾಗ ರಿಲ್ಯಾಕ್ಸ್​ ಆಗಲಿ ಎಂದು ಬ್ರೇಕ್ ನೀಡಲಾಗುತ್ತದೆ. ಆದರೆ, ಇನ್ನೂ ಕೊಂಚ ಮುಂದೆ ಹೋಗಿ ಯೋಚಿಸಿರುವ ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ ಮಾಡಿಕೊಳ್ಳಲು 30 ನಿಮಿಷದ ಬ್ರೇಕ್ ನೀಡುತ್ತಿದ್ದಾರೆ.

Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್​ ಟಾಯ್ಸ್​ ಕೂಡ ಕೊಡ್ತಾರೆ!
ಹಸ್ತಮೈಥುನಕ್ಕೆ ಬ್ರೇಕ್ ನೀಡುವ ಕಂಪನಿಯ ಬಾಸ್​ ಎರಿಕಾImage Credit source: India Times
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 10, 2022 | 4:02 PM

ಈಗಂತೂ 2 ವರ್ಷಗಳಿಂದ ವರ್ಕ್​ ಫ್ರಂ ಹೋಂ (Work From Home) ಶುರುವಾಗಿದೆ. ಹೀಗಾಗಿ, ಉದ್ಯೋಗಿಗಳು ಕೆಲಸ ಮಾಡುವ ವಿಧಾನ, ಅವರ ಜೀವನಶೈಲಿಯೂ ಬದಲಾಗಿದೆ. ಆದರೆ, ಹಿಂದೆ ನಾವು-ನೀವೆಲ್ಲ ಆಫೀಸಿಗೆ ಹೋಗುತ್ತಿದ್ದಾಗ ಯಾವೆಲ್ಲ ರೀತಿಯ ಬ್ರೇಕ್ (ವಿರಾಮ) ಇರುತ್ತಿತ್ತು? ತಿಂಡಿ ಬ್ರೇಕ್, ಟೀ ಬ್ರೇಕ್, ಊಟದ ಬ್ರೇಕ್, ಸ್ನ್ಯಾಕ್ಸ್​ ಬ್ರೇಕ್, ನೈಟ್ ಶಿಫ್ಟ್​​ನಲ್ಲಿರುವವರಿಗೆ ಡಿನ್ನರ್ ಬ್ರೇಕ್ ಹೀಗೆ ಕೆಲವೊಂದು ಬ್ರೇಕ್​ಗಳಿರುತ್ತಿತ್ತು. ಇನ್ನು ಕೆಲವರು ವಾಕಿಂಗ್, ಸ್ಮೋಕಿಂಗ್​ ಅದೂ ಇದು ಅಂತ ತಾವೇ ಬ್ರೇಕ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಇಲ್ಲಿ ತನ್ನ ಉದ್ಯೋಗಿಗಳು ಹಸ್ತಮೈಥುನ (Masturbation) ಮಾಡಿಕೊಳ್ಳೋಕೂ ಬ್ರೇಕ್ ಕೊಡಲಾಗುತ್ತಂತೆ!

ಇದು ಯಾವ ರೀತಿಯ ಬ್ರೇಕ್? ಎಂದು ನಿಮಗೆ ಖಂಡಿತ ಆಶ್ಚರ್ಯವಾಗಬಹುದು. ಉದ್ಯೋಗಿಗಳು ಕೆಲಸದ ನಡುವೆ ಆಗಾಗ ರಿಲ್ಯಾಕ್ಸ್​ ಆಗಲಿ ಎಂದು ಬ್ರೇಕ್ ನೀಡಲಾಗುತ್ತದೆ. ಆದರೆ, ಇನ್ನೂ ಕೊಂಚ ಮುಂದೆ ಹೋಗಿ ಯೋಚಿಸಿರುವ ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ ಮಾಡಿಕೊಳ್ಳಲು ವಿರಾಮ ನೀಡುತ್ತಿದ್ದಾರೆ. ಈ ಮಹಾಶಯಳನ್ನು ಬಾಸ್​ ಆಫ್ ದಿ ಇಯರ್ ಎಂದು ಕರೆದರೂ ತಪ್ಪಾಗಲಾರದು!

ಇದನ್ನೂ ಓದಿ
Image
Viral Video: ಸೈಕಲ್ ಸವಾರಿ ವೇಳೆ ಬಿದ್ದ ಗೋರಿಲ್ಲಾ, ನೆಟ್ಟಿಜನ್​ಗಳಿಗೆ ಸಖತ್ ಮನರಂಜನೆ
Image
Shocking News: ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!
Image
Shocking News: ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗ ಕತ್ತರಿಸಿದ ಹೆಂಡತಿ!
Image
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್

ಹಾಗಂತ ಇದ್ಯಾವುದೋ ಸಾಫ್ಟ್​ವೇರ್ ಕಂಪನಿಯೋ, ಇನ್ಯಾವುದೋ ಕಂಪನಿಯೋ ಎಂದು ಭಾವಿಸಬೇಡಿ. ಪೋರ್ನ್ ನಿರ್ದೇಶಕಿ, ಸ್ಟ್ರಿಪ್​​ಚಾಟ್ (Stripchat)​ ಎಂಬ ಅಡಲ್ಟ್​ ವೆಬ್​ಸೈಟ್​ ನಡೆಸುವ ಕಂಪನಿಯ ಬಾಸ್​ ಎರಿಕಾ ಲಸ್ಟ್ ಎಂಬಾಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಸ್ತಮೈಥುನಕ್ಕಾಗಿ ಪ್ರತಿದಿನ ಅರ್ಧ ಗಂಟೆ ಬ್ರೇಕ್ ತೆಗೆದುಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಎರಿಕಾ ಲಸ್ಟ್ ತನ್ನ ಸಿಬ್ಬಂದಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಹೊಸ ನಿಯಮ ಜಾರಿಗೆ ತಂದಿದ್ದಾರೆ.

ಇದನ್ನೂ ಓದಿ: Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ!

ತನ್ನೊಂದಿಗೆ ಕೆಲಸ ಮಾಡುವ ಉದ್ಯೋಗಿಗಳಿಗೆ ವಿಶೇಷ ಬ್ರೇಕ್ ಆಗಿ ಹಸ್ತಮೈಥುನಕ್ಕೆ ವಿರಾಮ ನೀಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ತನ್ನ ಸಿಬ್ಬಂದಿಗೆ ಸೆಕ್ಸ್​ ಟಾಯ್​ಗಳನ್ನು ಕೂಡ ಉಚಿತವಾಗಿ ನೀಡುತ್ತಿದ್ದಾರೆ. ಹೇಳಿ ಕೇಳಿ ಪೋರ್ನ್ ನಿರ್ದೇಶಕಿಯಾದ್ದರಿಂದ ಇಂತಹ ಐಡಿಯಾ ಅವರಿಗೆ ಹೊಳೆದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ. ಅಂದಹಾಗೆ, ಎರಿಕಾ ಅವರ ಈ ನಿರ್ಧಾರದ ಬಳಿಕ ಅವರ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕೆಲಸದ ಗುಣಮಟ್ಟ, ಉತ್ಪಾದಕತೆಯೂ ಹೆಚ್ಚಾಗಿದೆಯಂತೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಎರಿಕಾ ಲಸ್ಟ್​, ಕಳೆದ ಮೇ ತಿಂಗಳಲ್ಲಿ ನಾನು ನನ್ನ ಸಿಬ್ಬಂದಿಗೆ ದಿನವೂ 30 ನಿಮಿಷಗಳ ಹಸ್ತಮೈಥುನ ವಿರಾಮವನ್ನು ನೀಡಲು ಪ್ರಾರಂಭಿಸಿದೆ. ಈ ವರ್ಷ, ಫನ್ ಫ್ಯಾಕ್ಟರಿಯ ನನ್ನ ಸ್ನೇಹಿತರು ಮತ್ತು ಅವರ ಲೈಂಗಿಕ ಆಟಿಕೆಗಳ ಸಹಾಯದಿಂದ ನಮ್ಮ ವಿಶೇಷ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರಾ? ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯೋದಲ್ಲಿನ ನನ್ನ ಲಿಂಕ್‌ಗೆ ಭೇಟಿ ನೀಡಿ. ಅಲ್ಲಿ ನೀವು ಮಾದಕ ರಿಯಾಯಿತಿಯನ್ನು ಪಡೆಯಬಹುದು ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 10 June 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ