Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಬೈಕ್ ಸ್ಟಂಟ್ ಮಾಡಿಕೊಂಡು ಲಿಪ್​​ಲಾಕ್ ಮಾಡಿದ ಯುವತಿಯರು, ನೆಟ್ಟಿಗರು ಹೇಳಿದ್ದೇನು ಗೊತ್ತಾ?

ನಡು ರಸ್ತೆಯಲ್ಲಿ ಇಬ್ಬರು ಹುಡುಗಿರಯರು ಲಿಪ್​​ಲಾಕ್ ಮಾಡಿದ ವೀಡಿಯೋ ಈಗ ವೈರಲ್​​​ ಆಗುತ್ತಿದೆ. ಈ ಯುವತಿಯರು ಚಲಿಸುತ್ತಿರುವ ಬೈಕ್​​​ನಲ್ಲಿ ಎದರುದುರು ಕುಳಿತು, ಸ್ಟಂಟ್ ಮಾಡಿಕೊಂಡು ಕಿಸ್​​ ಮಾಡಿದ್ದಾರೆ.

Video Viral: ಬೈಕ್ ಸ್ಟಂಟ್ ಮಾಡಿಕೊಂಡು ಲಿಪ್​​ಲಾಕ್ ಮಾಡಿದ ಯುವತಿಯರು, ನೆಟ್ಟಿಗರು ಹೇಳಿದ್ದೇನು ಗೊತ್ತಾ?
ವೈರಲ್​​ ವೀಡಿಯೊ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 05, 2023 | 4:19 PM

ಒಬ್ಬ ಹುಡುಗ ಒಂದು ಹುಡುಗಿಗೆ ಚಲಿಸುತ್ತಿರುವ ಬೈಕ್​​ನಲ್ಲಿ ಕಿಸ್​​ ಮಾಡಿರುವ ವೀಡಿಯೋ ವೈರಲ್​​ ಆಗಿರುವುದನ್ನು ನೀವು ನೋಡಿರಬಹುದು, ಆದರೆ ನಡು ರಸ್ತೆಯಲ್ಲಿ ಇಬ್ಬರು ಹುಡುಗಿರಯರು ಲಿಪ್​​ಲಾಕ್ ಮಾಡಿದ ವೀಡಿಯೋ ಈಗ ವೈರಲ್​​​ ಆಗುತ್ತಿದೆ. ಈ ಯುವತಿಯರು ಚಲಿಸುತ್ತಿರುವ ಬೈಕ್​​​ನಲ್ಲಿ ಎದರುದುರು ಕುಳಿತು, ಸ್ಟಂಟ್ ಮಾಡಿಕೊಂಡು ಕಿಸ್​​ ಮಾಡಿದ್ದಾರೆ. ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಚಲಿಸುತ್ತಿರುವ ಬೈಕಿನಲ್ಲಿ ಕಿಸ್​​ ಮತ್ತು ಒಬ್ಬನೊಬ್ಬರು ತಬ್ಬಿಕೊಂಡಿರುವ ವೀಡಿಯೋ ತಮಿಳುನಾಡಿದ್ದು ಎಂದು ಹೇಳಲಾಗಿದೆ. ಈ ಬೈಕ್​​ ತಮಿಳುನಾಡು ನೋಂದಣಿ ಫಲಕವನ್ನು ಹೊಂದಿದೆ ಎಂದು ತಿಳಿಸಲಾಗಿದೆ, ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಲದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ವೀಡಿಯೊವನ್ನು ಸ್ಟಾರ್ಸ್ ಜಾರ್ಖಂಡ್ (@stars_of_jharkhand) ಎಂಬ Instagram ಖಾತೆಯಿಂದ ಹಂಚಿಕೊಳ್ಳಲಾಗಿದೆ. ಆದರೆ ಈ ಸ್ಟಂಟ್ ವೀಡಿಯೊವನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಳಿಸಲಾಗಿದೆ. ಆದರೆ ಇದು ಯುಟ್ಯೂಬ್ ವೈರಲ್​​ ಮಾಡಲಾಗಿದೆ. ಇಬ್ಬರು ಹುಡುಗಿರಯರು ಹೆಲ್ಮೆಟ್ ಹಾಕಿಕೊಂಡಿಲ್ಲ, ಇದರ ಜತೆಗೆ ಇಬ್ಬರು ಕಿಸ್ ಮಾಡಿದ್ದು, ಇದೀಗ  ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೆ ಪ್ರೀತಿಯ ಅಪ್ಪುಗೆ ಎಂದು ಬರೆದುಕೊಂಡಿದ್ದಾರೆ. ವೀಡಿಯೊಗೆ ಆಕ್ರೋಶದ ಜತೆಗೆ ಇವರ ಸಾಹಸಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಬೈಕ್​​​ನ್ನು ಬ್ಯಾಲೆನ್ಸ್​​ ಮಾಡಿಕೊಂಡು ಕಿಸ್​​ ಮಾಡಿದ್ದು ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?

ಈ ವೀಡಿಯೊ ಸುಮಾರು 30,000 ವೀಕ್ಷಣೆಗಳನ್ನು ಪಡೆದಿದ್ದು ಇದರ ಜತೆಗೆ ಈ ಯುವತಿಯರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳವಂತೆ ಪೊಲೀಸರಿಗೆ ಕಮೆಂಟ್​​​ ಮೂಲಕ ಮನವಿ ಮಾಡಿದ್ದಾರೆ. ಈ ಫೋಸ್ಟ್​​ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಕೋಯಿ ಜಾರ್ಖಂಡ್ ಪೋಲೀಸರಿಗೂ ಟ್ಯಾಗ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ