Viral Video : ಈ ವರದಿಗಾರರು ಟೀಚರ್​ಗೇ ಜನವರಿ ಸ್ಪೆಲ್ಲಿಂಗ್ ಕೇಳಿದಾಗ

Spelling : ಪ್ರಶ್ನೆ ಕೇಳಿದ ರೀತಿಯನ್ನೂ ಗಮನಿಸಿ, ಮಕ್ಕಳು ಹೇಳಿದ ಉತ್ತರವನ್ನೂ ಹಾಗೆಯೇ ಟೀಚರ್ ಹೇಳಿದ್ದನ್ನೂ.

Viral Video : ಈ ವರದಿಗಾರರು ಟೀಚರ್​ಗೇ ಜನವರಿ ಸ್ಪೆಲ್ಲಿಂಗ್ ಕೇಳಿದಾಗ
ಟೀಚರ್ ನೀವು ಹೇಳಿ ಸ್ಪೆಲ್ಲಿಂಗ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 29, 2022 | 10:37 AM

Viral Video : ಇಂಗ್ಲಿಷ್​ನಲ್ಲಿ ಜನವರಿಗೆ ಏನು ಹೇಳುತ್ತಾರೆ ಎಂದು ಕೇಳುತ್ತಾರೆ ಈ ವರದಿಗಾರ. ಟೀಚರ್ ಆತಂಕಿತರಾದರೂ ಅದನ್ನು ತೋರಗೊಡದೆ ಮೊದಲು ಮಕ್ಕಳಿಗೆ ಕೇಳಿ ಎಂದು ಮಕ್ಕಳ ಕಡೆ ಕೈತೋರಿಸುತ್ತಾರೆ. ಆಗ ಮಕ್ಕಳು ತಪ್ಪಾಗಿ ಜನವರಿಯ ಸ್ಪೆಲ್ಲಿಂಗ್ ಹೇಳುತ್ತಾರೆ. ವರದಿಗಾರರು ಬಿಡದೆ, ಟೀಚರ್​ಗೆ ಕೇಳಿದಾಗ ಅವರೂ ತಪ್ಪಾಗಿಯೇ ಸ್ಪೆಲ್ಲಿಂಗ್ ಹೇಳುತ್ತಾರೆ. ಇನ್ನು ವರದಿಗಾರರ ಪ್ರಶ್ನೆ ಎಷ್ಟು ಸರಿ ಇದೆ? ನೀವೇ ಯೋಚಿಸಿ. ನಗರಪ್ರದೇಶದ ಖಾಸಗಿ ಶಾಲೆಗಳಲ್ಲಿ ಪ್ರೀ ನರ್ಸರಿಯಿಂದಲೇ ವಾರ, ತಿಂಗಳುಗಳ ಸ್ಪೆಲ್ಲಿಂಗ್​​ ಬರೆಯಲು, ಕಂಠಪಾಠ ಮಾಡಲು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ?

ಇದನ್ನೂ ಓದಿ
Image
Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು
Image
Viral Video : ಇವನ ಹೇರ್​ಸ್ಟೈಲ್​ಗೆ ಹೌಹಾರಿರುವ ಈ ಕೋತಿ
Image
Viral Video: ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಮುಂದೇನಾಯಿತು ನೋಡಿ ವಿಡಿಯೋ
Image
Trending : ಕ್ಷಮೆ ಕೇಳುವತನಕ ಈ ‘ರೋಬೋಟ್​ ರಫಿ’ ಮಾತನಾಡಲಾರ!
View this post on Instagram

A post shared by SAKHT LOGG ? (@sakhtlogg)

ಈ ವಿಡಿಯೋ 10,000ಕ್ಕೂ ಹೆಚ್ಚು ವೀಕ್ಷಣೆ ಮತ್ತು 500ಕ್ಕೂ ಲೈಕ್ಸ್​ ಪಡೆದಿದೆ. ನೆಟ್ಟಿಗರು ತಮಾಷೆಯಾಗಿ ಕಮೆಂಟ್​ ಹಾಕಿದ್ದಾರೆ. ಆದರೆ, ಕಲಿಕೆ ಎನ್ನುವುದು ವಾತಾವರಣಕ್ಕೆ ಸಂಬಂಧಿಸಿದ್ದು. ಈ ವಿಡಿಯೋ ನೋಡಿ ನಕ್ಕು ಸುಮ್ಮನಿರಲಾಗದು. ಹಾಗೆಯೇ ಪ್ರಶ್ನಿಸಿದ ವರದಿಗಾರರನ್ನೂ. ಇದು ಗಂಭೀರ ವಿಷಯವೇ. ಪಾಪ ಹಳ್ಳಿಗಾಡಿನ ಮಕ್ಕಳು…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:37 am, Mon, 29 August 22

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ