Viral Video: ಪ್ರತಿದಿನ ಮನೆಯವರನ್ನು ಬೆಳಿಗ್ಗೆ ಎಚ್ಚರಗೊಳಿಸುವುದು ಈ ಬೆಕ್ಕು! ಇಲ್ಲಿದೆ ವಿಡಿಯೋ

ಮುದ್ದಿನ ಬೆಕ್ಕು ತನ್ನ ಮನೆಯವರನ್ನು ಎಚ್ಚರ ಮಾಡುವ ರೀತಿಯನ್ನು ಈ ವಿಡಿಯೋದಲ್ಲಿ ನೋಡಬಹುದು, ಸಾಕು ಪ್ರಾಣಿಗಳು ಮಾಡುವ ಮುದ್ದು ಮುದ್ದು ಆಗಿರುವ ತೊಂದರೆಗಳು ನಮಗೆ ಇಷ್ಟವಾಗುವುದು ಸಹಜ, ಅಂತಹ ವಿಡಿಯೋ ಒಂದು ಇಲ್ಲಿದ ನೋಡಿ

Viral Video: ಪ್ರತಿದಿನ ಮನೆಯವರನ್ನು ಬೆಳಿಗ್ಗೆ ಎಚ್ಚರಗೊಳಿಸುವುದು ಈ ಬೆಕ್ಕು! ಇಲ್ಲಿದೆ ವಿಡಿಯೋ
Viral Video
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 16, 2022 | 9:44 AM

ನಿಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ತಂಟೆ- ತರ್ಲೆ ಇರಬಹುದು, ಇವುಗಳ ಜೊತೆಗೆ ಇರುವುದು ಒಂದು ಸಾಹಸವಾಗಿದೆ. ಪ್ರತಿದಿನ ಬೆಳಿಗ್ಗೆ ನೀವು ಏಳುವ ಈ ನಿಮ್ಮ ಮುದ್ದಿನ ಪ್ರಾಣಿಗಳ ಒಂದಲ್ಲ ಒಂದು ರೀತಿಯ ಮುದ್ದಾಗಿರುವ ತೊಂದರೆಯನ್ನು ಮಾಡುತ್ತಾರೆ. ಇದೀಗ ಇದಕ್ಕೆ ಬಲ ಸಾಕ್ಷಿಯಂತೆ ಒಂದು ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಈ ಒಂದು ವೀಡಿಯೊದಲ್ಲಿ ನೀವು ಗಮನಿಸಿ ಒಂದು ಪ್ರಾಣಿ ತನ್ನ ಮನೆಯವರಿಗೆ ಯಾವೆಲ್ಲ ರೀತಿಯ ತೊಂದರೆಯನ್ನು ನೀಡುತ್ತದೆ ಎಂದು. ಈ ವಿಡಿಯೋವನ್ನು ನೋಡಿದರೆ ನೀವು ನಗುವುದು ಖಂಡಿತ ಈ ವಿಡಿಯೋದಲ್ಲಿ ಬೆಕ್ಕೊಂದು ತನ್ನ ಯಜಮಾನನ್ನು ಹೇಗೆ ಎಚ್ಚರಗೊಳಿಸುತ್ತದೆ ನೋಡಿ ಮುದ್ದಾದ ಬೆಕ್ಕಿನ ವೀಡಿಯೊ ಇಲ್ಲಿದೆ.

ಇದನ್ನೂ ಓದಿ
Image
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Image
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Image
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Image
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?
View this post on Instagram

A post shared by Nathan Kehn (@nathanthecatlady)

ಇದರ ಶೀರ್ಷಿಕೆಯಲ್ಲಿ ಬೆಕ್ಕು ಏನು ಮಾಡುತ್ತಿದೆ ಎಂಬುದನ್ನು ತಿಳಿಸುತ್ತದೆ, ಒಂದು ಬೆಕ್ಕು ಯಾವೆಲ್ಲ ರೀತಿಯಲ್ಲಿ ಈ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ ಎಂಬುದನ್ನು ನೀವು ನೋಡಬಹುದು. ಈ ಶೀರ್ಷಿಕೆಯಲ್ಲಿ ನೀಡಿರುವಂತೆ ಬೆಳಿಗ್ಗೆ 5 ಗಂಟೆಗೆ ನಾನು ಎಚ್ಚರಗೊಳ್ಳಬೇಕೆಂದು ನನ್ನ ಬೆಕ್ಕು ಹೇಗೆ ಎಚ್ಚರ ಮಾಡುತ್ತದೆ ನೋಡಿ ಎಂದು ಹೇಳಿದ್ದಾರೆ.

ಆಗಸ್ಟ್ 3 ರಂದು ಹಂಚಿಕೊಳ್ಳಲಾದ ವೀಡಿಯೊವನ್ನು ಇದುವರೆಗೆ 2.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನನಗೆ ಇನ್ನೂ ಮುಂದೆ ನನಗೆ ಇನ್ನು ಮುದೆ ಅಲಾರಾಂ ಅಗತ್ಯವಿಲ್ಲ, ”ಎಂದು Instagram ಬಳಕೆದಾರರ ಕಾಮೆಂಟ್ ಮಾಡಿದ್ದಾರೆ. ಅದು ನಿಮ್ಮ ಆಡಲು ಬಯಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

Published On - 9:43 am, Tue, 16 August 22

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು